ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಚಾಲನೆ : ಪರಿಷ್ಕೃತ ಪಟ್ಟಿ ಬಿಡುಗಡೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಚಾಲನೆ : ಕಂಬಳ ಪರಿಷ್ಕೃತ ಪಟ್ಟಿ ಬಿಡುಗಡೆ – Vishwanews24

ಮಂಗಳೂರು: ಕೋವಿಡ್ ಕಾರಣದಿಂದ ತಾತ್ಕಾಲಿಕ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಚಾಲನೆ ಸಿಕ್ಕಿದೆ.

ನಿನ್ನೆ ನಡೆದ ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಸದಸ್ಯರು, ಕಂಬಳ ವ್ಯವಸ್ಥಾಪಕರು ಸೇರಿ ಹೊಸ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಅದರ ಪರಿಷ್ಕೃತ ಪಟ್ಟಿ ಹೀಗಿದೆ.

05-02-2022 ಶನಿವಾರ – ಬಾರಾಡಿ ಬೀಡು ಕಂಬುಲ

13-02-2022 ರವಿವಾರ – ಅಡ್ವೆ ನಂದಿಕೂರ್

19-02-2022 ಶನಿವಾರ – ವಾಮಂಜೂರು ಕಂಬುಲ

26-02-2022 ಶನಿವಾರ – ಐಕಳ ಬಾವ ಕಂಬುಲ

ಇದನ್ನೂ ಓದಿ :

ಉಡುಪಿ :  ಜನರ ನಿರೀಕ್ಷೆಯನ್ನು ಹುಸಿ ಮಾಡಿದ ಕೇಂದ್ರ ಬಜೆಟ್ : ಜಿಲ್ಲಾ ಕಾಂಗ್ರೆಸ್ – Vishwanews24

05-03-2022 ಶನಿವಾರ – ಪೈವಳಿಕೆ ಕಂಬುಲ

12-03-2022 ಶನಿವಾರ – ಕಟಪಾಡಿ ಕಂಬುಲ

19-03-2022 ಶನಿವಾರ – ಪುತ್ತೂರು ಕಂಬುಲ

26-03-2022 ಶನಿವಾರ – ಬಂಗ್ರಕೂಳೂರು, ಮಂಗಳೂರು ಕಂಬುಲ

2-04-2022- ಉಪ್ಪಿನಂಗಡಿ

ಇದನ್ನೂ ಓದಿ :

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್ : ಯಶ್ ಪಾಲ್ ಸುವರ್ಣ – Vishwanews24

Leave a Reply