ಮಂಗಳೂರು: ಕೂಳೂರು ಕೊಟ್ಯಾನ್ ಕುಟುಂಬಸ್ಥರ ನಾಗನ ಕಟ್ಟೆ ಕಿಡಿಗೇಡಿಗಳಿಂದ ಧ್ವಂಸ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕೂಳೂರು ಕೊಟ್ಯಾನ್ ಕುಟುಂಬಸ್ಥರ ನಾಗನ ಕಟ್ಟೆ ಕಿಡಿಗೇಡಿಗಳಿಂದ ಧ್ವಂಸ – Vishwanews24

ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹ ..

ಮಂಗಳೂರು: ಕೂಳೂರು ವಿ ಆರ್ ಎಲ್ ಮುಂಭಾಗದಲ್ಲಿದ್ದ ಕೊಟ್ಯಾನ್ ಕುಟುಂಬಸ್ಥರ ನಾಗನ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸ

ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅನೇಕ ಸಮಯದಿಂದ ಇಂತಹ ದುಷ್ಕೃತ್ಯ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದು . ಈ ಕೃತ್ಯದ ಹಿಂದಿನ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಇಂಡೋ-ಪಾಕ್​ ಟಿ20 ವಿಶ್ವಕಪ್​ ಪಂದ್ಯ : ತೀವ್ರ ಬೇಸರ ವ್ಯಕ್ತಪಡಿಸಿದ ಪೇಜಾವರ ಶ್ರೀ – Vishwanews24