ಮಂಗಳೂರು: ಬೀದಿಗಳಲ್ಲಿ ಅನಾಥವಾಗಿರುವ ಶ್ವಾನಗಳನ್ನು ಮನೆಗೆ ಕರೆತಂದು ಆಹಾರ ನೀಡಿ ಪೋಷಿಸುವ ರಜನಿ ಶೆಟ್ಟಿಯ ಪ್ರಾಣಿ ಸೇವೆಗೆ ದೆಹಲಿಯಲ್ಲಿ ಸನ್ಮಾನ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬೀದಿಗಳಲ್ಲಿ ಅನಾಥವಾಗಿರುವ ಶ್ವಾನಗಳನ್ನು ಮನೆಗೆ ಕರೆತಂದು ಆಹಾರ ನೀಡಿ ಪೋಷಿಸುವ ರಜನಿ ಶೆಟ್ಟಿಯ ಪ್ರಾಣಿ ಸೇವೆಗೆ ದೆಹಲಿಯಲ್ಲಿ ಸನ್ಮಾನ – Vishwanews24

ಮಂಗಳೂರು: ಬೀದಿಗಳಲ್ಲಿ ಅನಾಥವಾಗಿರುವ ಶ್ವಾನಗಳನ್ನು ಮನೆಗೆ ಕರೆತಂದು ಆಹಾರ ನೀಡಿ ಪೋಷಿಸುವ ಕಾಯಕದಲ್ಲಿ ತೊಡಗಿರುವ ಮಂಗಳೂರಿನ ರಜನಿ ದಾಮೋದರ ಶೆಟ್ಟಿ ಅವರನ್ನು ಮಹಿಳಾ ದಿನಾಚರಣೆಯಂದು ಹೊಸದಿಲ್ಲಿಯ ಡೆಲ್ಲಿ ಕಮಿಷನ್ ಫಾರ್ ವುಮೆನ್ ಸಂಸ್ಥೆಯ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ಸನ್ಮಾನದ ದ್ಯೋತಕವಾಗಿ 50,000 ರೂ. ನಗದು ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯೆ ನೀಡಿದ ರಜನಿ ದಾಮೋದರ ಶೆಟ್ಟಿ ಅವರು, ಮೌನವಾಗಿ ಮಾಡುತ್ತಿದ್ದ ಕೆಲಸವನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಧನ್ಯವಾದಗಳು. ಈ ಸನ್ಮಾನವು ನನಗೆ ಶ್ವಾನಗಳ ರಕ್ಷಣೆ ಕೆಲಸದಲ್ಲಿ ಇನ್ನಷ್ಟು ಸ್ಪೂರ್ತಿ ನೀಡಿದೆ ಎಂದರು.

‘ಮಂಗ್ಳೂರು ಮುಸ್ಲಿಂ’ ಹೆಸರಿನ ಪೇಸ್ ಬುಕ್ ಖಾತೆಯನ್ನು ಅರಬ್‌ ರಾಷ್ಟ್ರದಲ್ಲಿ ಕುಳಿತು ನಿರ್ವಹಣೆ  : ಸಿಐಡಿ ತನಿಖೆ – Vishwanews24

Leave a Reply