ಮಂಗಳೂರು: ಭಾರಿ ಗಾಳಿಗೆ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳ ಮೇಲೆ ಹಾರಿಬಿದ್ದ ಕಟ್ಟಡದ ರೂಫ್ ಟಾಪ್ – vishwanews24
ಮಂಗಳೂರು: ಭಾರಿ ಗಾಳಿಗೆ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳ ಮೇಲೆ ಹಾರಿಬಿದ್ದ ಕಟ್ಟಡದ ರೂಫ್ ಟಾಪ್
ಮಂಗಳೂರು: ಭಾರೀ ಗಾಳಿಗೆ ಕಟ್ಟಡದ ರೂಫ್ ಟಾಪ್ ರಾಷ್ಟ್ರೀಯ ಹೆದ್ದಾರಿ ಮತ್ತು ವಿದ್ಯುತ್ ಕಂಬಗಳ ಮೇಲೆ ಹಾರಿಬಿದ್ದ ಘಟನೆ ಸೋಮವಾರ ತಡರಾತ್ರಿ ಕೊಟ್ಟಾರದಲ್ಲಿ ಸಂಭವಿಸಿದೆ.
ರೂಫ್ ಟಾಪ್ ನ ತಗಡುಶೀಟುಗಳು ಕಬ್ಬಿಣದ ಪಟ್ಟಿ ಸಮೇತ ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾರಿ ಬಿದ್ದಿದ್ದು. ಪರಿಣಾಮವಾಗಿ ಹೆದ್ದಾರಿ ಪಕ್ಕದ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಎದುರು ಭಾಗದ ಕೊಜಪಾಡಿ ಟವರ್ಸ್ ನ ಮೇಲ್ಚಾವಣಿ ಮೇಲೆಯೂ ಬಿದ್ದು ಲಕ್ಷಾಂತರ ರೂ. ಹಾನಿಯಾಗಿದೆ. ಭಾರಿ ಅವಘಡ ತಪ್ಪಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಕ್ಕೆ 6 ಜಾನುವಾರುಗಳು ಸಾವು – vishwanews24
