ಮಂಗಳೂರು : ಸಿನಿಮಾ ಚಿತ್ರೀಕರಣದ ವೇಳೆ ಬಿದ್ದು ಗಾಯ – ಮೂಳೆ ಮುರಿತಕ್ಕೊಳಗಾದ ನವೀನ್ ಡಿ. ಪಡೀಲ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಸಿನಿಮಾ ಚಿತ್ರೀಕರಣದ ವೇಳೆ ಬಿದ್ದು ಗಾಯ – ಮೂಳೆ ಮುರಿತಕ್ಕೊಳಗಾದ ನವೀನ್ ಡಿ. ಪಡೀಲ್

ಸಿನಿಮಾ ಚಿತ್ರೀಕರಣದ ಸಂದರ್ಭ ತುಳು ರಂಗಭೂಮಿ, ಚಿತ್ರರಂಗದ ಖ್ಯಾತ ನಟ ಕುಸೇಲ್ದರಸೆ ನವೀನ್ ಡಿ.ಪಡೀಲ್ ಬಿದ್ದು ಗಾಯ ಮಾಡಿಕೊಂಡ ಘಟನೆ ನಿನ್ನೆ ಸಂಜೆ ಮಡಂತ್ಯಾರಿನಲ್ಲಿ ಸಂಭವಿಸಿದೆ.

ತುಳು, ಕನ್ನಡ, ಮಲೆಯಾಳ ಭಾಷೆಯಲ್ಲಿ ಬರಲಿರುವ ಸಿನಿಮಾದ ಚಿತ್ರೀಕರಣ ವೇಳೆ ನವೀನ್ ಅವರು ಬಿದ್ದು ತೊಡೆಯ ಮೂಳೆ ಮುರಿತವಾಗಿದೆ. ಮೂರು ತಿಂಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮಯೂರ್ ರೈ ತಿಳಿಸಿದ್ದಾರೆ.

⏺️ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ : ಹೆಚ್.ಡಿ ಕುಮಾರಸ್ವಾಮಿ – Vishwanews24

Leave a Reply