ಮಂಗಳೂರು ಹಿಜಬ್ ವಿವಾದ : ವರ್ಗಾವಣೆ ಪತ್ರ ಪಡೆದ ಓರ್ವ ವಿದ್ಯಾರ್ಥಿನಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು ಹಿಜಬ್ ವಿವಾದ : ವರ್ಗಾವಣೆ ಪತ್ರ ಪಡೆದ ಓರ್ವ ವಿದ್ಯಾರ್ಥಿನಿ

ಕಾಲೇಜು ಸೇರುವುದಕ್ಕೆNOC ಪಡೆದುಕೊಂಡ ಇಬ್ಬರು ವಿದ್ಯಾರ್ಥಿನಿ ಯರು

ಕಾಲೇಜು ಆಡಳಿತ ಮಂಡಳಿಯಲ್ಲಿ ಕ್ಷಮೆ ಕೋರಿ ತರಗತಿಗೆ ಹಾಜರಾದ ಮತ್ತೊಬ್ಬ ವಿದ್ಯಾರ್ಥಿನಿ

15 ಮಂದಿ ವಿದ್ಯಾರ್ಥಿನಿಯರು ತರಗತಿಗೆ ಗೈರು

ಮಂಗಳೂರು: ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಬ್ ವಿವಾದದ ಬಳಿಕ ಇದೀಗ ವಿಧ್ಯಾರ್ಥಿನಿಯೊಬ್ಬಳು ವರ್ಗಾವಣೆ ಪತ್ರ ಪಡೆದುಕೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು ಬೇರೆ ಕಾಲೇಜು ಸೇರುವುದಕ್ಕೆ ಎನ್ ಓಸಿ ( No Objection Certificate ) ಪಡೆದುಕೊಂಡಿದ್ದಾರೆ.

ಮೂವರು ವಿಧ್ಯಾರ್ಥಿನಿಯರಲ್ಲಿ ಇಬ್ಬರು ಮಂಗಳೂರು ವಿವಿ ಕಾಲೇಜಿನ ಹಿಜಬ್ ನಿಷೇಧ ಪ್ರಶ್ನಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಹಿನ್ನಲೆ ಅವರಿಗೆ ಕಾಲೇಜ್ ನೋಟಿಸ್ ನೀಡಿತ್ತು. ಅದರಲ್ಲಿ ಓರ್ವ ವಿಧ್ಯಾರ್ಥಿನಿ ಕಾಲೇಜು ಆಡಳಿತ ಮಂಡಳಿಯಲ್ಲಿ ಕ್ಷಮೆ ಕೋರಿ ತರಗತಿಗೆ ಹಾಜರಾಗಿದ್ದಳು.

ಮತ್ತೊಬ್ಬ ವಿಧ್ಯಾರ್ಥಿನಿ ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಟಿಸಿ ಪಡೆದಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಇನ್ನೂ ಹಿಜಬ್ ಧರಿಸಲು ಅವಕಾಶ ಇಲ್ಲದ ಕಾರಣ 15 ಮಂದಿ ವಿಧ್ಯಾರ್ಥಿನಿಯರು ತರಗತಿಗೆ ಗೈರು ಹಾಜರಾಗುತ್ತಿದ್ದಾರೆ.

21 ವರ್ಷದ ಅರ್ಚಕನ ಜೊತೆ ವಿವಾಹಿತ ಮಹಿಳೆ ಪರಾರಿ ; ಹತ್ತು ದಿನ ತಿರುಗಾಡಿ ಮಧ್ಯರಾತ್ರಿ ಕಾಡಿನಲ್ಲೇ ಬಿಟ್ಟು ಓಡಿ ಹೋದ ಪ್ರಿಯತಮ – Vishwanews24

Leave a Reply