ಮದುವೆ ಮುನ್ನ ಕಾಪುವಿನಲ್ಲಿ ಮದುಮಗನಿಂದ ಮತದಾನ
ಕಾಪು: ಮತದಾನ ಮಹದಾನ ಎಂಬಂತೆ ಕಾಪುವಿನ ಕರಂದಾಡಿ ಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ರಿತೇಶ್ ಸನಿಲ್ ಎಂಬ ಮದುಮಗ ಮತದಾನ ಮಾಡಿದರು.
ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿ ತದನಂತರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರು.