ಮಲ್ಪೆ ಪೊಲೀಸರಿಂದ ದಿಢೀರ್ ಕಾರ್ಯಚರಣೆ- ಬೀಚ್ ನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಸೇರಿದವರಿಗೆ ಶಾಕ್-vishwanews24
ಮಲ್ಪೆ ಪೊಲೀಸರಿಂದ ದಿಢೀರ್ ಕಾರ್ಯಚರಣೆ- ಬೀಚ್ ನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಸೇರಿದವರಿಗೆ ಶಾಕ್
ಉಡುಪಿ: ಹೊಸ ವರ್ಷ ಸಂಭ್ರಮಾಚರಣೆಗೆ ಸೇರಿದ್ದ ಪ್ರವಾಸಿಗರನ್ನು ಮಲ್ಪೆ ಬೀಚ್ ನಿಂದ ಹೊರ ಕಳುಹಿಸಿದ ಘಟನೆ ನಡೆಯಿತು.
ಜಿಲ್ಲಾಧಿಕಾರಿಗಳು ಸಂಜೆ 4 ಗಂಟೆಗೆ ಬೀಚ್ ಗೆ ನಿರ್ಬಂಧ ಹೇರಿ ತಡವಾಗಿ ಆದೇಶ ಮಾಡಿದ ಗೊಂದಲದಿಂದ ಪ್ರವಾಸಿಗರು ಆದೇಶದ ಮಾಹಿತಿ ಇಲ್ಲದೆ ಬೀಚ್ ಗೆ ಆಗಮಿಸಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೋಲಿಸರು ಪ್ರವಾಸಿಗರನ್ನು ಹೊರ ಕಳುಹಿಸಿದರು.
