ಮಲ್ಪೆ : ಮೀನುಗಾರಿಕಾ ಬೋಟ್ ಗೆ ಬಿದ್ದ 60 ಕೆಜಿ ತೂಕದ ಮಡಲು ಮೀನು – Vishwanews24

Featured, ದಕ್ಷಿಣ ಕನ್ನಡ

ಮಲ್ಪೆ : ಮೀನುಗಾರಿಕಾ ಬೋಟ್ ಗೆ ಬಿದ್ದ 60 ಕೆಜಿ ತೂಕದ ಮಡಲು ಮೀನು – Vishwanews24

ಮಲ್ಪೆ: ಮೀನುಗಾರಿಕಾ ಬೋಟ್ ಗೆ 60 ಕೆಜಿ ತೂಕದ ಮಡಲು ಮೀನು ಬಿದಿದ್ದು, ಮೀನು ನೋಡಲು ಜನ ಮಲ್ಪೆ ಬಂದರಿನಲ್ಲಿ ಜಮಾಯಿಸಿದ್ದಾರೆ.

ಅತೀ ವೇಗವಾಗಿ ಚಲಿಸುವ ಈ ಮೀನು ಸುಮಾರು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಇದು ಬಂಗುಡೆ, ಬೂತಾಯಿ, ಅಕ್ಟೋಪಸ್‌ ಇನ್ನಿತರ ಮೀನಗಳನ್ನು ತಿನ್ನುತ್ತದೆ.

ಮಲ್ಪೆಯ ಸನ್ಮಯ ಬೋಟಿನ ಬಲೆಗೆ ಈ ಮೀನನ್ನು ಬಿದ್ದಿದ್ದು,ಸುಮಾರು ಕೆ.ಜಿ.ಗೆ 120 ರೂಪಾಯಿಯಂತೆ ಮಾರಾಟವಾಗಿದೆ, ಸಾಮಾನ್ಯವಾಗಿ 35 ಕೆ.ಜಿ. ವರೆಗೆ ಬಂದಿದ್ದರೂ ಈ ಮೀನು 60 ಕೆ.ಜಿ. ಇರುವುದು ಬಲು ಅಪರೂಪ ಎಂದು ಮೀನು ವ್ಯಾಪಾರಿ ವಿಕ್ರಮ್‌ ಹೇಳಿದ್ದಾರೆ. ವೈಜ್ಞಾನಿಕವಾಗಿ ಸೈಲ್‌ ಮೀನು ಎಂದು ಕರೆಯಲಾಗುತ್ತಿದ್ದು, ಸ್ಥಳೀಯವಾಗಿ ಮಡಲಿನ ಆಕೃತಿ ಇರುವುದರಿಂದ ಮಡಲು ಮೀನು ಎಂದು ಕರೆಯುತ್ತಾರೆ.

ಇದನ್ನೂ ಓದಿ :

ಮಂಗಳೂರು: ಫೆ. 15ರವರೆಗೆ ಕೋವಿಡ್ ನಿಯಂತ್ರಣ ಪರಿಷ್ಕೃತ ಮಾರ್ಗಸೂಚಿ ಜಾರಿ : ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ – Vishwanews24

Leave a Reply