Featured

ಮಹಾರಾಷ್ಟ್ರ  ವಿಧಾನಸಭೆ ಚುನಾವಣೆ : 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ – vishwanews24

ಮಹಾರಾಷ್ಟ್ರ  ವಿಧಾನಸಭೆ ಚುನಾವಣೆ : 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಹೊಸದಿಲ್ಲಿ:‌ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ  ಕಾಂಗ್ರೆಸ್‌ ಪಕ್ಷವು 23 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿ ಬಿಡುಗಡೆ ಮಾಡಿದೆ.

ಭೂಸಾವಲ್ ಕ್ಷೇತ್ರದಿಂದ ರಾಜೇಶ್ ತುಕಾರಾಂ ಮಾನ್ವಟ್ಕರ್, ಜಲಗಾಂವ್ (ಜಾಮೋದ್) ನಿಂದ ಸ್ವಾತಿ ಸಂದೀಪ್ ವಾಕೇಕರ್, ಅಕೋಟ್‌ನಿಂದ ಮಹೇಶ್ ಗಂಗನೆ, ವಾರ್ಧಾದಿಂದ ಶೇಖರ್ ಪ್ರಮೋದಬಾಬು ಶೆಂಡೆ, ಸಾವ್ನರ್‌ನಿಂದ ಅನುಜಾ ಸುನೀಲ್ ಕೇದಾರ್, ನಾಗ್ಪುರ ದಕ್ಷಿಣದಿಂದ ಗಿರೀಶ್ ಕೃಷ್ಣರಾವ್ ಪಾಂಡವ್, ಕಮ್ತಿಯಿಂದ ಸುರೇಶ್ ಯಾದವರಾವ್ ಭೋಯರ್, ಭಂಡಾರಾ ಕ್ಷೇತ್ರದಿಂದ ಪೂಜಾ ಗಣೇಶ್ ಥಾವ್ಕರ್, ಅರ್ಜುನಿ-ಮೋರ್ಗಾಂವ್ ಕ್ಷೇತ್ರದಿಂದ ದಲೀಪ್ ವಾಮನ್ ಬನ್ಸೋಡ್ ಅವರನ್ನು ಕಣಕ್ಕಿಳಿಸಿದೆ.

ಅಮ್ಗಾಂವ್‌ ನಿಂದ ರಾಜ್‌ಕುಮಾರ್ ಲೋಟುಜಿ ಪುರಂ, ರಾಳೇಗಾಂವ್‌ನಿಂದ ವಸಂತ ಚಿಂದೂಜಿ ಪುರ್ಕೆ, ಯವತ್ಮಾಲ್‌ನಿಂದ ಬಾಳಾಸಾಹೇಬ್ ಶಂಕರರಾವ್ ಮಂಗೂಲ್ಕರ್, ಅಮಿಯಿಂದ ಜಿತೇಂದ್ರ ಶಿವಾಜಿರಾವ್ ಮೋಘೆ, ಉಮರ್ಖೇಡ್‌ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಉಮರ್ಖೇಡ್‌ ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಜಲ್ನಾದಿಂದ ಕಾಲಿಯಾಸ್ ಕಿಸನ್‌ರಾವ್ ಗೊರ್ತಂಟ್ಯಾಲ್, ಔರಂಗಾಬಾದ್ ಪೂರ್ವ ಕ್ಷೇತ್ರದಿಂದ ಮಧುಕರ್ ಕೃಷ್ಣರಾವ್ ದೇಶಮುಖ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

Vishwa News 24

Recent Posts

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

3 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

3 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

4 hours ago

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  -vishwanews24

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  ಮೂಡುಬಿದಿರೆ : ಚಲಿಸುತ್ತಿದ್ದ ಕಾರಿನ ಫಾಗ್ ಲೈಟ್‌ನಿಂದ ಅಕಸ್ಮಾತ್ತಾಗಿ ಬೆಂಕಿ…

6 hours ago

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ -vishwanews24

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ ಬೆಂಗಳೂರು: ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ…

6 hours ago

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

20 hours ago