ಮಾತಿನ ಮೇಲೆ ನಿಯಂತ್ರಣವಿರಲಿ : ನೋಡಿ ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

ಮಾತಿನ ಮೇಲೆ ನಿಯಂತ್ರಣವಿರಲಿ : ನೋಡಿ ಇಂದಿನ ದಿನ ಭವಿಷ್ಯ -Vishwanews24 

ಮೇಷ: ಮಕ್ಕಳ ವಿಷಯದಲ್ಲಿ ಬೇಸರ, ದುಡುಕಿನ ಮಾತುಗಳು ಬೇಡ, ಭೂ ವ್ಯವಹಾರಗಳಲ್ಲಿ ಲಾಭ

ವೃಷಭ: ಸಹೋದರರೊಂದಿಗೆ ಜಗಳ, ಶಿಕ್ಷಕ ವೃತ್ತಿಯವರಿಗೆ ಅಶುಭ

ಮಿಥುನ: ಮಾತಿನ ಮೇಲೆ ನಿಯಂತ್ರಣವಿರಲಿ, ವ್ಯಾಪಾರದಲ್ಲಿ ಮೋಸ, ಪ್ರಯಾಣದಲ್ಲಿ ಎಚ್ಚರ

ಕರ್ಕಾಟಕ: ಶುಭ ಸಮಾಚಾರ ಕೇಳುವಿರಿ, ಹಳೆಯ ಸಾಲಗಳ ಮರುಪಾವತಿ, ಕೀರ್ತಿ ಪ್ರತಿಷ್ಠೆ ಅಧಿಕ

ಸಿಂಹ: ಕೆಲಸಗಳಲ್ಲಿ ಯಶಸ್ಸು, ಸ್ನೇಹಿತರಲ್ಲಿ ಸಾಮರಸ್ಯ, ಪ್ರಯಾಣದಿಂದ ಅನಾನುಕೂಲ

ಕನ್ಯಾ: ಬಂಧುಗಳಿಗೆ ಆಪತ್ತು, ಮನೆಗೆಲಸ ಅರ್ಧಕ್ಕೆ ನಿಲ್ಲುವುದು, ಅಧಿಕಾರಿಗಳಿಗೆ ಹಿನ್ನಡೆ

ತುಲಾ: ಕೆಲಸದಲ್ಲಿ ಒತ್ತಡ, ಬಂಧುಗಳ ಆಗಮನದಿಂದ ಸಂತಸ, ಕಚೇರಿ ಕೆಲಸಗಳು ಪೂರ್ಣ

ವೃಶ್ಚಿಕ: ವಾಹನ ವ್ಯಾಪಾರಸ್ಥರಿಗೆ ಶುಭ, ಶತ್ರುವಿನ ನಿಗ್ರಹ, ಸ್ನೇಹಿತರಿಂದ ಅನುಕೂಲ

ಧನಸ್ಸು: ಜನಸೇವೆಯಿಂದ ಕೀರ್ತಿ ಪ್ರತಿಷ್ಠೆ, ಸರ್ಕಾರಿ ಕೆಲಸಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು

ಮಕರ: ದುರಸ್ತಿಯ ಕಾಯಕದಲ್ಲಿ ಮಧ್ಯಮ ವಿವಾಹ ಯೋಗ, ದಾಂಪತ್ಯದಲ್ಲಿ ಸೌಖ್ಯ

ಕುಂಭ: ಸಾರಿಗೆ ವ್ಯವಹಾರದಲ್ಲಿ ಲಾಭ, ವಾಹನ ವ್ಯಾಪಾರದಲ್ಲಿ ಲಾಭಕರ, ದಾಂಪತ್ಯದಲ್ಲಿ ವಿರಸ

ಮೀನ: ವಿವಾದಗಳು ಬೇಡ, ಹಣಕ್ಕೆ ತೊಂದರೆ ಇರದು, ಪ್ರವಾಸ ಆಯೋಜಕರಿಗೆ ಆದಾಯ

Leave a Reply