ಮುಸ್ಲಿಮರು ಭಾರತದ ಪ್ರಜೆಗಳು : ಪ್ರಧಾನಿ  ಟೀಕೆಗೆ ಕೆ.ಹೆಚ್ ಮುನಿಯಪ್ಪ ತಿರುಗೇಟು – vishwanews24

Featured, ರಾಜ್ಯ ನ್ಯೂಸ್

ಮುಸ್ಲಿಮರು ಭಾರತೀಯ ಪ್ರಜೆಗಳು : ಪ್ರಧಾನಿ  ಟೀಕೆಗೆ ಕೆ.ಹೆಚ್ ಮುನಿಯಪ್ಪ ತಿರುಗೇಟು

ಕೋಲಾರ: ಮುಸ್ಲಿಮರು ಭಾರತದ ಪ್ರಜೆಗಳು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಜಾ ಪ್ರಭುತ್ವದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಹಕ್ಕಿದೆ. ಜನಸಂಖ್ಯೆ ಆಧಾರದ ಮೇಲೆ ಹಕ್ಕುಗಳು ಸಿಗುತ್ತವೆ ಎಂದರು.

ಎಲ್ಲಾ ವರ್ಗದವರಿಗೂ ಅವರ ಹಕ್ಕು ಸಿಗಬೇಕು. ಮುಸ್ಲೀಂಮರು ಭಾರತೀಯ ಪ್ರಜೆಗಳು ಎಂಬುದಾಗಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಪ್ರಧಾನಿ ಮೋದಿಯ ಟೀಕೆಗೆ ತಿರುಗೇಟು ನೀಡಿದ್ದಾರೆ.

 ಗ್ಯಾರಂಟಿ ಯೋಜನೆಗಳ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತುಹೋಗಿವೆ : ಜಗದೀಶ್ ಶೆಟ್ಟರ್ – vishwanews24

Leave a Reply