ಮೂಡುಸಗ್ರಿ ಆಟಿಡೊಂಜಿ ದಿನ ಕೊರಗಜ್ಜನೊಟ್ಟು ಸಾವಿರಾರು ಭಕ್ತರ ಕೂಡುವಿಕೆಯಲ್ಲಿ ಸಂಪನ್ನ.
ಮೂಡುಸಗ್ರಿ ಆಟಿಡೊಂಜಿ ದಿನ ಕೊರಗಜ್ಜನೊಟ್ಟು ಸಾವಿರಾರು ಭಕ್ತರ ಕೂಡುವಿಕೆಯಲ್ಲಿ ಸಂಪನ್ನ.
ಉಡುಪಿ: ಹಲವಾರು ಕಾರಣಿಕಗಳಿಗೆ ಹೆಸರಾದ ಉಡುಪಿಯ ಶ್ರೀ ಕ್ಷೇತ್ರ ಗುಂಡಿಬೈಲ್ ಮೂಡುಸಗ್ರಿಯಲ್ಲಿ ಆದಿತ್ಯವಾರ ಆಟಿಡೊಂಜಿದಿನ ಸ್ವಾಮಿಕೊರಗಜ್ಜನೊಟ್ಟು ಕಾರ್ಯಕ್ರಮ ಸಾವಿರಾರು ಭಕ್ತರ ಕೂಡುವಿಕೆಯಲ್ಲಿ ಸಂಪನ್ನಗೊಂಡಿತು.
ಕಲ್ಕುಡ,ಮುಖ್ಯಪ್ರಾಣ,ಕೊರಗಜ್ಜ ಸಪರಿವಾರ ಶಕ್ತಿಗಳ ತುಳುನಾಡಿನ ಕಾರಣಿಕ ಸ್ಥಳದಲ್ಲಿ ಒಂದಾದ ಮೂಡುಸಗ್ರಿಯಲ್ಲಿ ಪ್ರತಿ ವರ್ಷದಂತೆ ಆಟಿಡೊಂಜಿ ದಿನ ಕಾರ್ಯಕ್ರಮದ ಪ್ರಯುಕ್ತ ಸಾಂಸ್ಕೃತಿಕ, ಸಭಾ,ಧಾರ್ಮಿಕ ಕಾರ್ಯಕ್ರಮಗಳು ಧರ್ಮದರ್ಶಿ ಭಾಸ್ಕರ್ ಗುಂಡಿಬೈಲ್ ನೇತೃತ್ವದಲ್ಲಿ ನಡೆಯಿತು.
