ಮೂಳೂರು ಶ್ರೀ ಸರ್ವೇಶ್ವರ ಬೊಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ನಾಳೆಯಿಂದ ಒಂದು ತಿಂಗಳ ತುಡರ ಬಲಿ ಸೇವೆ.

Featured, ಉಡುಪಿ

ಮೂಳೂರು ಶ್ರೀ ಸರ್ವೇಶ್ವರ ಬೊಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ನಾಳೆಯಿಂದ ಒಂದು ತಿಂಗಳ ತುಡರ ಬಲಿ ಸೇವೆ.

ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧ ಕಾರಣಿಕದ ಮೂಳೂರು ಶ್ರೀ ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಜಾರ್ದೆಯ ಒಂದು ತಿಂಗಳ ತುಡರ ಬಲಿ ಸೇವೆಯು ದಿನಾಂಕ ನವೆಂಬರ್ ೧೬ ಶನಿವಾರದಿಂದ ಮೊದಲ್ಗೊಂಡು ಡಿಸೆಂಬರ್ ೧೬ ರಂದು ನಡೆಯುವ ಹತ್ತು ಸಮಸ್ತರ ತುಡರ ಬಲಿ ಸೇವೆಯೊಂದಿಗೆ ಮುಕ್ತಾಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.