ಮೂಳೂರು : ಸೇಸು ಮಾಸ್ಟರ್ (ಸೇಸು ಬಂಗೇರ) ದೈವಾಧೀನ – ಇಂದು ಸಂಜೆ ಅಂತ್ಯಕ್ರಿಯೆ : vishwanews24
ಮೂಳೂರು: ಗುರು ಬ್ರಹ್ಮ ಮುಗೇರ್ಕಳ ದೈವಸ್ಥಾನದ ಆಡಳಿತ ಮೊಕ್ತೆಸರ , ಹಿರಿಯ ಶಿಕ್ಷಕ ಸೇಸು ಮಾಸ್ಟರ್ ದೈವಾಧೀನ – ಇಂದು ಸಂಜೆ ಅಂತ್ಯಕ್ರಿಯೆ
ಕಾಪು: ಮೂಳೂರು ಗುರು ಬ್ರಹ್ಮ ಮುಗೇರ್ಕಳ ದೈವಸ್ಥಾನದ ಆಡಳಿತ ಮೊಕ್ತೆಸರ ಹಾಗೂ ಹಿರಿಯ ಶಿಕ್ಷಕ ಸೇಸು ಮಾಸ್ಟರ್ ಯಾನೇ ಚೇತನ್ ಬಂಗೇರ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಮೃತರು ಮೂಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಉಡುಪಿ: ಸೆಲೂನ್ ಸಿಬಂದಿಯ ಕೊಲೆ ಯತ್ನ ; ತಲವಾರಿನಿಂದ ಹಲ್ಲೆ – vishwanews24
ಸೇಸು ಮಾಸ್ಟರ್ ಪತ್ನಿ, ಇರ್ವರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ
ಮೃತರ ಅಂತ್ಯ ಕ್ರೀಯೆ ಇಂದು ಸಂಜೆ 5 ಗಂಟೆಗೆ ಕಾಪು ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ
