ಸ್ಪೆಷಲ್ ಡೆಸ್ಕ್ : ರಸಿಕತೆ ಇಲ್ಲದ ಲವ್ ಲೈಫ್ ಬೋರ್ ಆಲ್ವಾ? ದಾಂಪತ್ಯವಂತೂ ಸಪ್ಪಗೆ ಇರುತ್ತೆ. ಆದುದರಿಂದ ರೋಮ್ಯಾನ್ಸ್ ಇರಲೇ ಬೇಕು. ಹಾಗಾದ್ರೆ ರೋಮ್ಯಾನ್ಸ್ ಹೆಚ್ಚಲು ಏನು ಮಾಡಬೇಕು ಎಂದು ಕೇಳುತ್ತಿದ್ದೀರಾ? ಆದಾಕ್ಕೆ ಮಾಡಬೇಕಾಗಿದ್ದು, ಇಷ್ಟೇ.. ಈ ಸೂಪರ್ ಆಹಾರಗಳನ್ನು ಸೇವಿಸಿದ್ರೆ ಆಯಿತು..
ಡಾರ್ಕ್ ಚಾಕಲೇಟ್ : ಡಾರ್ಕ್ ಚಾಕಲೇಟ್ ಮೆದುಳಿನಲ್ಲಿ ಸೆರೋಟೊನಿನ್ ಮತ್ತು ಡೊಪಾಮೈನ್ ಸ್ತರಗಳನ್ನು ಹೆಚ್ಚಿಸುತ್ತದೆ. ಇದು ಸಂತೋಷದಿಂದ ಇರಲು, ಮೂಡ್ ಬದಲಾಯಿಸಲು ಸಹಕಾರಿಯಾಗುತ್ತದೆ.
ನಟ್ಸ್ : ಇವುಗಳು ಎನರ್ಜಿ ಬೂಸ್ಟರ್‌ಗಳಾಗಿವೆ. ಬಾದಾಮಿ, ಬ್ರೆಝಿಲ್ ನಟ್ಸ್, ವಾಲ್‌ನಟ್ ಮತ್ತು ಪೀನಟ್ ಲಿಬಿಡೊ ಹಾರ್ಮೋನ್ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ರೋಮ್ಯಾನ್ಸ್ ಹೆಚ್ಚುತ್ತದೆ.
ಗಾರ್ಲಿಕ್ : ಬೆಳ್ಳುಳ್ಳಿ ತಿಂದರೆ ಮೂಡ್ ಉತ್ತಮವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಆಯಲಿಸಿನ್ ಇರುತ್ತದೆ. ಅವು ರಕ್ತ ಸಂಚಾರ ಸುಗಮವಾಗಲು ಸಹಾಯವಾಗುತ್ತದೆ.
ಮೀನು : ಮೀನಿನಲ್ಲಿ ವಿಟಾಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿದ್ದು, ಅದು ಲಿಬಿಡೊ ಹಾರ್ಮೋನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ವಿಟಾಮಿನ್ ಬಿ3 ಸೆಕ್ಸುವಲ್ ಎನರ್ಜಿ ಹೆಚ್ಚಿಸಿ, ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಓಟ್ಸ್ : ಓಟ್ಸ್ ರಕ್ತದಲ್ಲಿರುವ ಟೆಸ್ಟೊಸ್ಟೆರಾನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದುದರಿಂದ ಇದನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಸೇರಿಸಿ.
ಪ್ರೊಟೀನ್ : ಪ್ರೊಟೀನ್ ಆರೋಗ್ಯಕ್ಕೆ ಮಾತ್ರವಲ್ಲ, ಬದಲಾಗಿ ಬೆಡ್‌ನಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚಿಸಲು ಮರೆಯಬೇಡಿ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…