ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಮಂದಿ ಶಾಸಕರು – Vishwanews24

Featured, ರಾಜ್ಯ ನ್ಯೂಸ್

ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಮಂದಿ ಶಾಸಕರು

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟಕ್ಕೆ ಮೊದಲ ಬಾರಿಗೆ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಇಂದು ನೂತನ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಇಂದು 24 ಮಂದಿ ನೂತನ ಸಚಿವರು ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು

1) ಹೆಚ್ ಕೆ ಪಾಟೀಲ್
2) ಕೃಷ್ಣಭೈರೇಗೌಡ
3) ಎನ್ ಚೆಲುವರಾಯಸ್ವಾಮಿ
4) ಕೆ ವೆಂಕಟೇಶ್
5)ಡಾ.ಹೆಚ್ ಸಿ ಮಹದೇವಪ್ಪ
6)ಈಶ್ವರ್ ಖಂಡ್ರೆ
7)ಕೆ ಎನ್ ರಾಜಣ್ಣ
8)ದಿನೇಶ್ ಗುಂಡೂರಾವ್
9)ಶರಣಬಸಪ್ಪ ದರ್ಶನಾಪುರ್
10)ಶಿವಾನಂದ ಪಾಟೀಲ್
11)ತಿಮ್ಮಾಪುರ ರಾಮಪ್ಪ ಬಾಳಪ್ಪ
12)ಎಸ್ ಎಸ್ ಮಲ್ಲಿಕಾರ್ಜುನ್
13)ಶಿವರಾಜ ತಂಡರಗಿ
14)ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್
15)ಮಂಕಾಳ್ ವೈದ್ಯ
16)ಲಕ್ಷ್ಮೀ ಹೆಬ್ಬಾಳ್ಕರ್
17)ರಹೀಂ ಖಾನ್
18)ಡಿ.ಸುಧಾಕರ್
19)ಸಂತೋಷ್ ಎಸ್ ಲಾಡ್
20)ಎನ್ ಎಸ್ ಬೋಸರಾಜು
21)ಸುರೇಶ ಬಿಎಸ್
22)ಮಧು ಬಂಗಾರಪ್ಪ
23)ಡಾ.ಎಂ.ಸಿ ಸುಧಾಕರ್
24)ಬಿ.ನಾಗೇಂದ್ರ

ಸರ್ಕಾರ ಬದಲಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಪತ್ನಿ ನೇಮಕಾತಿ ರದ್ದು – Vishwanews24

Leave a Reply