ಮೇಷ: ಹಣಕಾಸು ಸಮಸ್ಯೆ ಹೆಚ್ಚಾಗುವುದು, ಸಾಲ ಬಾಧೆ, ಋಣ ಬಾಧೆ, ಕುತಂತ್ರದ ಯೋಚನೆ ಮಾಡುವಿರಿ ಮಿತ್ರರೊಂದಿಗೆ ಕಿರಿಕಿರಿ, ವ್ಯವಹಾರದಲ್ಲಿ ಎಚ್ಚರಿಕೆ, ಮನಸ್ಸಿನಲ್ಲಿ ಆತಂಕ.
ವೃಷಭ: ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ, ಆತ್ಮೀಯರೊಂದಿಗೆ ವೈಮನಸ್ಸು, ಸಾಲ ಮರುಪಾವತಿ ಆಲೋಚನೆ, ಉದ್ಯೋಗದಲ್ಲಿ ಬಡ್ತಿ-ನೆಮ್ಮದಿ, ಶತ್ರು ನಾಶ, ಭಾಗ್ಯ ವೃದ್ಧಿ.
ಮಿಥುನ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ವಿದ್ಯಾಭ್ಯಾಸಕ್ಕೆ ಕಿರಿಕಿರಿ, ಶೀತ ಸಂಬಂಧಿತ ರೋಗ, ಭೂ ವ್ಯವಹಾರದಲ್ಲಿ ಲಾಭ, ಮಾತೃವಿನಿಂದ ಶುಭ ಹಾರೈಕೆ, ಭೋಗ ವಸ್ತು ಪ್ರಾಪ್ತಿ,
ಕಟಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರಾಭರಣ ಖರೀದಿ ಯೋಗ, ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ವೃದ್ಧಿ.
ಸಿಂಹ: ವಾಹನ ಖರೀದಿಗೆ ಆಲೋಚನೆ, ಹಣಕಾಸು ವ್ಯವಹಾರದಲ್ಲಿ ಹಿನ್ನಡೆ, ಸಮಾಜದಲ್ಲಿ ಉತ್ತಮ ಗೌರವ, ವಿದ್ಯಾಭ್ಯಾಸಕ್ಕೆ ಒಲವು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ಸ್ಥಿರಾಸ್ತಿ ಆಲೋಚನೆ ಹೆಚ್ಚಾಗುವುದು, ಸಂಗಾತಿಗೆ ಅನುಕೂಲ ಸಾಧ್ಯತೆ.
ಕನ್ಯಾ: ಹಣಕಾಸು ಮುಗ್ಗಟ್ಟು, ಸ್ನೇಹಿತರಿಂದ ಸಹಕಾರ, ಆತ್ಮೀಯರಿಂದ ಉತ್ತಮ ಸಲಹೆ, ಮೋಜು-ಮಸ್ತಿಗಾಗಿ ಮನಸ್ಸು, ನೀವಾಡುವ ಮಾತಿನಿಂದ ಅನರ್ಥ, ಮಕ್ಕಳ ವಿವಾಹಕ್ಕೆ ಅಡೆತಡೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ತುಲಾ: ಶತ್ರುಗಳಿಂದ ತೊಂದರೆ, ಕುತಂತ್ರಕ್ಕೆ ಸಿಲುಕುವ ಸಾಧ್ಯತೆ, ಹಣಕಾಸು ಪರಿಸ್ಥಿತಿ ಚೇತರಿಕೆ, ಆದಾಯಕ್ಕಿಂತ ಖರ್ಚು ಹೆಚ್ಚು, ವಾಹನದಿಂದ ಅಧಿಕ ಖರ್ಚು, ದೇಹಾಲಸ್ಯ, ಕೆಲಸದಲ್ಲಿ ನಿರಾಸಕ್ತಿ.
ವೃಶ್ಚಿಕ: ನಾನಾ ರೀತಿಯ ಆಲೋಚನೆ, ನೆಮ್ಮದಿ ಇಲ್ಲದ ಜೀವನ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅವಿವಾಹಿತರಿಗೆ ವಿವಾಹ ಯೋಗ, ಕುಟುಂಬದಲ್ಲಿ ಸಹಕಾರ, ಆತ್ಮೀಯರೊಂದಿಗೆ ಮಾತುಕತೆ, ಇಷ್ಟಾರ್ಥ ನೆರವೇರಿಕೆಗಾಗಿ ಪರಿಶ್ರಮ, ಆಸ್ತಿ ವಿಚಾರದಲ್ಲಿ ಕಲಹ.
ಧನಸ್ಸು: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಯತ್ನ ಕಾರ್ಯದಲ್ಲಿ ಪ್ರಗತಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಅನಾರೊಗ್ಯ, ಉದ್ಯೋಗದಲ್ಲಿ ಕಿರಿಕಿರಿ, ಹಿತ ಶತ್ರುಗಳ ಕಾಟ, ಮಿಶ್ರ ಫಲ ಯೋಗ.
ಮಕರ: ಅಕ್ರಮ ಸಂಬಂಧಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಪ್ರಾಮಾಣಿಕತೆಯಿಂದ ಅಭಿವೃದ್ಧಿ, ಹಣಕಾಸು ಪರಿಸ್ಥಿತಿ ಅಲ್ಪ ಚೇತರಿಕೆ, ವ್ಯವಹಾರಿಕ ಒಪ್ಪಂದಗಳನ್ನು ಮುಂದೂಡಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪತಿ-ಪತ್ನಿ ಮಧ್ಯೆ ವೈಮನಸ್ಸು, ನಂಬಿದ ಜನರಿಂದ ಮೋಸ.
ಕುಂಭ: ಪುಣ್ಯಕ್ಷೇತ್ರ ದರ್ಶನಕ್ಕೆ ಹಂಬಲ, ಗುರು ಹಿರಿಯರ ಭೇಟಿ, ಹಣಕಾಸು ಲಾಭ, ನೀವಾಡುವ ಮಾತಿನಿಂದ ಕಲಹ, ಮನಸಿನಲ್ಲಿ ಕೆಟ್ಟಾಲೋಚನೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮೀನ: ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಹಣಕಾಸು ಸಮಸ್ಯೆ ಎದುರಾಗುವುದು, ಅಲ್ಪ ಆದಾಯ ಅಧಿಕವಾದ ಖರ್ಚು, ನೆಮ್ಮದಿ ಇಲ್ಲದ ಜೀವನ, ತೀರ್ಥಕ್ಷೇತ್ರ ದರ್ಶನಕ್ಕೆ ಮನಸ್ಸು, ದೂರ ಪ್ರಯಾಣ, ಮಾನಸಿಕ ನೆಮ್ಮದಿಗೆ ಭಂಗ,
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…