ರಾಷ್ಟ್ರೀಯ ಹೆದ್ದಾರಿ 66 ಮುಸುಕಿದ ಮಂಜು ವಾಹನ ಸವಾರರ ಪರದಾಟ-vishwanews24
ರಾಷ್ಟ್ರೀಯ ಹೆದ್ದಾರಿ 66 ಮುಸುಕಿದ ಮಂಜು ವಾಹನ ಸವಾರರಿಗೆ ಸಂಕಷ್ಟ
ಕಾಪು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಜು ಮುಸುಕಿದ್ದು ವಾಹನ ಸವಾರರಿಗೆ ಗಾಡಿ ಚಲಾಯಿಸಲು ಸಂಕಷ್ಟ ಎದುರಾಗಿದೆ ಸುಮಾರು ಸೋಮವಾರ ಬೆಳಗ್ಗೆ 6:30 ಮುಸುಕಿದ ಮಂಜಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಆವರಿಸಿಕೊಂಡಿದೆ ಸುಮಾರು ಉಡುಪಿಯಿಂದ ಪಡುಬಿದ್ರಿ ಭಾಗದವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಜು ಮುಸುಕಿದ್ದು ವಾಹನಗಳಿಗೆ ಸಂಚರಿಸಲು ಮತ್ತು ಸಂಕಷ್ಟ ಎದುರಾಗಿದೆ.


