ರೈಲು ಅಫಘಾತ ಪಾಂಗಳ‌ ಮೂಲದ ಮಹಿಳೆ ಲಂಡನ್ ನಲ್ಲಿ ಸಾವು

Featured, ಉಡುಪಿ

ರೈಲು ಅಫಘಾತ ಪಾಂಗಳ‌ ಮೂಲದ ಮಹಿಳೆ ಲಂಡನ್ ನಲ್ಲಿ ಸಾವು

ಕಾಪು: ರೈಲು ಅಪಘಾತದಿಂದ ಪಾಂಗಳ ಮೂಲದ ಮಹಿಳೆಯೊಬ್ಬರು ಲಂಡನ್ ನಲ್ಲಿ‌ ಸಾವನ್ನಪ್ಪಿದ ಘಟನೆ ನಡೆದಿದೆ.

ಸಾವನ್ನಪ್ಪಿದ ಮಹಿಳೆ ಸ್ಟೆಲ್ಲಾ ವಾಝ್ (51) ಎಂದು ತಿಳಿದು ಬಂದಿದೆ.

ವಿವರಗಳ ಪ್ರಕಾರ ಶವ ಸಂಸ್ಕಾರ ಯುಕೆ ಯಲ್ಲಿ‌ ನಡೆಯಲಿದೆ ಎಂದು ತಿಳಿದು ಬಂದಿದೆ.