Categories: ಉಡುಪಿ

ವಿಕ್ಕಿ ಮೊಬೈಲೋತ್ಸವದಲ್ಲಿ ದೀಪಾವಳಿ ದಿನ ಯೋಧರಿಗೆ ಹಾಗೂ ಪೋಲಿಸರಿಗೆ ಸ್ಪೆಷಲ್ ಆಫರ್ ಜತೆ ಗಿಫ್ಟ್.

ವಿಕ್ಕಿ ಮೊಬೈಲೋತ್ಸವದಲ್ಲಿ ದೀಪಾವಳಿ ದಿನ ಯೋಧರಿಗೆ ಹಾಗೂ ಪೋಲಿಸರಿಗೆ ಸ್ಪೆಷಲ್ ಆಫರ್ ಜತೆ ಗಿಫ್ಟ್.

ಉಡುಪಿ: ರಾಜ್ಯದ ಮೊಬೈಲ್ ಮಳಿಗೆಗಳಲ್ಲಿ ಗ್ರಾಹಕರ ಸೇವೆ ಮತ್ತು ಮೊಬೈಲ್ ಸೇಲ್ಸ್ ನಲ್ಲಿ ಪ್ರಖ್ಯಾತಿ ಪಡೆದ ವಿಕ್ಕಿ ಮೊಬೈಲ್ ದೇಶ ಕಾಯುವ ಯೋಧರಿಗೆ ದೀಪಾವಳಿ ದಿನ ವಿಶೇಷ ರಿಯಾಯಿತಿ ಹಾಗೂ ಆಫರ್ ಜತೆಗೆ , ಇನ್ನುಳಿದ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡುತ್ತಿದೆ.

ಎಲ್ಲಾ ಕಂಪನಿಗಳ ಬ್ರ್ಯಾಂಡೆಡ್ ಮೊಬೈಲ್ ಒಂದೇ ಸೂರಿನಡಿಯಲ್ಲಿ ದೊರಕುವ ಅವಿಭಜಿತ ಉಡುಪಿ ಮಂಗಳೂರಿನಲ್ಲಿ ಏಕೈಕ ಮಳಿಗೆ ವಿಕ್ಕಿ ಮೊಬೈಲ್ ಆಗಿದ್ದು ಉಡುಪಿಯ ಕಿದಿಯೂರು ಹೋಟೆಲ್‌ ಮುಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಗ್ರಾಹಕರಿಗೆ ಫೋನ್ ಸೆಲೆಕ್ಷನ್ಸ್ ಇದ್ದು ಯಾವುದೇ ಮೊಬೈಲ್ ಕೊಂಡರು ಉಚಿತವಾಗಿ ಹೆಡ್ ಫೋನ್,ಪವರ್ ಬ್ಯಾಂಕ್ ಸೇರಿದಂತೆ ನೂರಾರು ನೀಡುತ್ತಿದ್ದು ಅದರ ಜತೆಗೆ ಕಾರ್ ,ವಿದೇಶ ಪ್ರಯಾಣ ದ ಆಫರ್ ಕೂಡ ನೀಡುತ್ತಿದ್ದೆ.
ವಿಶೇಷವಾಗಿ ರಾಜ್ಯದಲ್ಲಿನ ಮೊಬೈಲ್ ಮಳಿಗೆ ಹಾಗೂ ಆನ್ ಲೈನ್ ದರಕ್ಕಿಂತಲೂ ಅತೀ ಕಡಿಮೆ ಬೆಲೆಯಲ್ಲಿ ಹೋಲ್ ಸೇಲ್ ದರದಲ್ಲಿ ಮೊಬೈಲ್ ನೀಡುತ್ತಿರುವ ಏಕೈಕ ಮೊಬೈಲ್ ಮಳಿಗೆ ವಿಕ್ಕಿ ಮೊಬೈಲ್.

ಎಲ್ಲಕ್ಕಿಂತಲೂ ವಿಶೇಷವಾಗಿ ದೇಶ ಕಾಯುವ ಯೋಧರಿಗೆ ,ಪೋಲಿಸ್ ಅಧಿಕಾರಿಗಳಿಗೆ ಲಾಭರಹಿತ ಡಿಸ್ಕೌಂಟ್ ಜೊತೆಗೆ ಗಿಫ್ಟ್ ನೀಡುತ್ತಿರುವ ರಾಷ್ಟ್ರದ ಮೊದಲ ಮೊಬೈಲ್ ಮಳಿಗೆ ವಿಕ್ಕಿ‌ ಮೊಬೈಲ್.

Vishwa News 24

Recent Posts

ಕಾರ್ಕಳ: ಅಪಘಾತದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಮಾನಾಥ್ ರೈ ಡಿಸ್ಚಾರ್ಜ್ ; 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ -vishwanews24

ಕಾರ್ಕಳ: ಅಪಘಾತದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಮಾನಾಥ್ ರೈ ಡಿಸ್ಚಾರ್ಜ್ ; 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ ಮಂಗಳೂರು…

43 minutes ago

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ -vishwanews24

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ ಕುಂದಾಪುರ: ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ…

1 hour ago

ನಂದಿನಿ ಹಾಲಿನ ದರ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ -vishwanews24

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ…

2 hours ago

ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ -vishwanews24

ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ ನವದೆಹಲಿ/ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ…

2 hours ago

ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಉಳ್ಳಾಲ: ವಿವಾಹಿತನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್‌ ಠಾಣಾ…

2 hours ago

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ :  ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ -vishwanews24

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ :  ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ ನವದೆಹಲಿ : ವಂದೇ…

2 hours ago