ವಿಟ್ಲ ಪಟ್ಟಣ ಪಂಚಾಯತಿ : ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ – Vishwanews24
ವಿಟ್ಲ ಪಟ್ಟಣ ಪಂಚಾಯತಿ : ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ – Vishwanews24
ಬಂಟ್ವಾಳ: ವಿಟ್ಲ ಪಟ್ಟಣ ಪಂಚಾಯಿತಿಗೆ ಸೋಮವಾರ ನಡೆದ ಚುನಾವಣೆಯ ಫಲಿತಾಂತ ಘೋಷಣೆ ಆಗಿದ್ದು, ಒಟ್ಟು 18 ಸ್ಥಾನಗಳಲ್ಲಿ 12 ಬಿಜೆಪಿ, 5 ಕಾಂಗ್ರೆಸ್ ಮತ್ತು 1 ಎಸ್.ಡಿ.ಪಿ.ಐ. ಜಯಗಳಿಸುವ ಮೂಲಕ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಎಸ್.ಡಿ.ಪಿ.ಐ. ಖಾತೆ ತೆರದಿದೆ.
ಕಾಪು ಪುರಸಭೆ : ಬಹುಮತ ಪಡೆದು ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ – Vishwanews24