ಕಾಪು : ಸನ್ಮಾನ್ಯ ವಿನಯ ಕುಮಾರ್ ಸೊರಕೆ ಅವರು ನಾಮಪತ್ರ ಸಲ್ಲಿಸುವಾಗ ಅನಿರೀಕ್ಷಿತವಾಗಿ ಸೇರಿದ ಅಭೂತಪೂರ್ವ ಜನಸಾಗರ ಹಾಗೂ ಕಾರ್ಯಕರ್ತರ ಸ್ವಯಂ ಪ್ರೇರಿತ ಉತ್ಸಾಹ ,ಸೊರಕೆ ಈ ಚುನಾವಣೆಯಲ್ಲಿ ಹಿಂದಿಗಿಂತ ಹೆಚ್ಚು ಬಹುಮತದಿಂದ ಜಯಗಳಿಸಲಿರುವುದು ಖಚಿತವಾಗಿದೆ.
ಕಳೆದ ಬಾರಿಗಿಂತಲೂ ಕ್ಷೇತ್ರದ ಜನರ ಉತ್ಸಾಹ ಇಮ್ಮಡಿಗೊಂಡಿರುವ ವಾತಾವರಣ ಕ್ಷೇತ್ರದ ಉದ್ದಗಲಕ್ಕೂ ಗೋಚರಿಸುತ್ತಿದೆ. ಇದಕ್ಕೆ ಸೊರಕೆ ರವರು ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅಮೋಘ ಕೊಡುಗೆ ಹಾಗೂ ತಾನು ಸಚಿವನಾಗಿದ್ದಾಗ ರಾಜ್ಯ ದಲ್ಲಿ ಸಲ್ಲಿಸಿದ ಸೇವೆ ಅತ್ಯಮೋಘ, ಶಾಸಕರಾಗಿ ಮಾಡಿದಂತಹ ಕಾಪು ಕ್ಷೇತ್ರದ ಅಭಿವೃದ್ಧಿ ,ಕೇವಲ 6 ತಿಂಗಳಲ್ಲಿ ಕಾಪು ತಾಲೂಕು ರಚನೆ, ಕಾಪು ಪುರಸಭೆ ಕೆಲವೇ ವರ್ಷಗಳಲ್ಲಿ ನೂತನವಾಗಿ ರಚನೆಯಾದ ಪುರಸಭೆಗಳಲ್ಲಿ ರಾಜ್ಯ ದಲ್ಲಿ ಪ್ರಥಮ ಸ್ಥಾನ, ಸ್ವಚ್ಛತೆ ಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ, ಕಾಪು ಕ್ಷೇತ್ರದ ಅಭಿವೃದ್ಧಿ ಯಲ್ಲಿ ನಭೂತೋ ನಾಭವಿಷತಿಯೆಂಬಂತೆ ಸಾಧನೆಗಳು, ಜನ ಮನ್ನಣೆ ಪಡೆದ ಶಾಸಕರು ಎಂದು ಹೇಳಲು ಪ್ರತಿಮಾತಿಲ್ಲ . ಮಾಹಿತಿ ತಂತ್ರಜ್ಞಾನ ವಿಭಾಗ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕಾಪು ಹರೀಶ್ ಕೆ ನಾಯಕ್ ಹೇಳಿದ್ದಾರೆ.
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…