ವೈರಲ್ ಸ್ಟಾರ್ ವಾಸು ಮಲ್ಪೆ ಆಸ್ಪತ್ರೆಗೆ ದಾಖಲು -Vishwanews24
ಮಲ್ಪೆ : ಕಾಪು ಸೋಶಿಯಲ್ ಮೀಡಿಯಾದಲ್ಲಿ ಭಾರಿ ತನ್ನ ಡೈಲಾಗ್ ಮತ್ತು ಮಾತುಗಾರಿಕೆ ಹಾಡುಗಾರಿಕೆಯಿಂದ ವೈರಲ್ ಸ್ಟಾರ್ ಮಲ್ಪೆ ವಾಸನ್ನ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದೆರಡು ದಿನದಿಂದ ಜ್ವರದಿಂದ ಬಳಲುತ್ತಿದ್ದ ವಾಸುವಪೂಜಾರಿ ಮಲ್ಪೆಯವರನ್ನು ಸ್ಥಳಿಯರು ಉಡುಪಿಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
