Featured

ಶತ್ರುಗಳ ಕಾಟದಿಂದ ಮುಕ್ತಿ : ನೋಡಿ ಇಂದಿನ ದಿನ ಭವಿಷ್ಯ – Vishwanews24

ಶತ್ರುಗಳ ಕಾಟದಿಂದ ಮುಕ್ತಿ : ನೋಡಿ ಇಂದಿನ ದಿನ ಭವಿಷ್ಯ – Vishwanews24

ಮೇಷ: ಧನ ಸಮೃದ್ಧಿ, ಹಲವಾರು ಒತ್ತಡಗಳು, ಹೂಡಿಕೆದಾರರಿಗೆ ಇದು ಸಮಯವಲ್ಲ.

ವೃಷಭ: ಕುಟುಂಬ ಸದಸ್ಯರಿಂದ ಪ್ರಶಂಸೆ, ಭಾವನೆಗಳ ನಿಯಂತ್ರಣದಲ್ಲಿ ವಿಫಲ, ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ.

ಮಿಥುನ: ಹಣದ ಹರಿವು, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಉತ್ತಮ ಫಲ.

ಕರ್ಕಾಟಕ: ವ್ಯಾಪಾರಿಗಳಿಗೆ ಉತ್ತಮ, ಒಳಿತಿಗಾಗಿ ಶ್ರಮಿಸಬೇಕು, ಹೊಟ್ಟೆ ಮತ್ತು ಗಂಟಲಿನ ಸಮಸ್ಯೆ.

ಸಿಂಹ: ಮಾತಿನಲ್ಲಿ ಜಾಗ್ರತೆ ಇರಲಿ, ಆರ್ಥಿಕತೆಯಲ್ಲಿ ಸುಧಾರಣೆ, ಮನಸ್ಸಿನಲ್ಲಿ ಅಶಾಂತಿ.

ಕನ್ಯಾ: ಚರ್ಮ ರೋಗಬಾಧಿಸಲಿದೆ, ಸಂಗಾತಿ ಹಾಗೂ ಮಿತ್ರರಿಂದ ಸಹಕಾರ, ಕುಟುಂಬದಲ್ಲಿ ಭಿನ್ನತೆ.

ತುಲಾ: ಶತ್ರುಗಳ ಕಾಟದಿಂದ ಮುಕ್ತಿ, ಆರೋಗ್ಯದಲ್ಲಿ ಕಾಳಜಿ ವಹಿಸಿ, ಶರೀರಕ್ಕೆ ಗಾಯ.

ವೃಶ್ಚಿಕ: ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ.

ಧನಸ್ಸು: ಮಾತಿನಲ್ಲಿ ಕಠಿಣತೆ, ಗೊಂದಲದ ವಾತಾವರಣ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ.

ಮಕರ: ವಸ್ತುಗಳು ಕಳೆದುಹೋಗುವ ಸಾಧ್ಯತೆ, ಮಾತಿನಿಂದ ಕಾರ್ಯ ಸಾಧನೆ, ವೃತ್ತಿ ಜೀವನದಲ್ಲಿ ಮುನ್ನಡೆ.

ಕುಂಭ: ಕಲಾವಿದರಿಗೆ ಉತ್ತಮ ದಿನ, ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ, ಮಹಿಳೆಯರ ಆರೋಗ್ಯದಲ್ಲಿ ಕ್ಷೀಣತೆ.

ಮೀನ: ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಕಠಿಣ ಪರಿಶ್ರಮದಿಂದ ಲಾಭ.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

9 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

9 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

9 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

9 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

9 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

10 hours ago