ಶಿರೂರು ಶ್ರೀಗಳು ಸನ್ಯಾಸಿ ಅಲ್ಲ,ಅವರು ಕುಟುಂಬಸ್ಥರು ಪೇಜಾವರ ಶ್ರೀಗಳಿಂದ ಹೊಸ ಬಾಂಬ್
ಶಿರಸಿ : ಇಂದು ಬೆಳಗ್ಗಿನ ಜಾವ ವಿಧಿವಶರಾದ ಶಿರೂರು ಶ್ರೀಗಳು ಸನ್ಯಾಸಿ ಅಲ್ಲಾ,ಅವರು ಸನ್ಯಾಸತ್ವ ತ್ಯಜಿಸಿ ಬಹಳ ದಿನಗಳಾಗಿವೆ ಮತ್ತು ಅವರು ಕುಟುಂಬಸ್ಥರು ಅವರಿಗೆ ಮಕ್ಕಳಿವೆ ಎಂಬುದನ್ನ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ ಹಾಗಾಗಿ ನಾನು ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲವೆಂದು ಪೇಜಾವರ ಶ್ರೀಗಳು ಶಿರಸಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮತ್ತು ಅವರ ಸನ್ಯಾಸತ್ವ ತ್ಯಜಿಸಿರುವ ವಿಚಾರ ಗೊತ್ತಾಗಿದ್ದರಿಂದಲೇ ಅವರಿಗೆ ಪಟ್ಟದ ದೇವರನ್ನ ಕೊಡಲು ನಾವು ನಿರಾಕರಿಸಿದ್ದೆಂದು ಸ್ಪಷ್ಟ ಪಡಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…