ಶಿರ್ವ ಗ್ರಾಮದ ಸೊರ್ಪು ನಿವಾಸಿ ನಾಪತ್ತೆ – Vishwanews24
ಶಿರ್ವ ಗ್ರಾಮದ ಸೊರ್ಪು ನಿವಾಸಿ ನಾಪತ್ತೆ
ಶಿರ್ವ : ಶಿರ್ವ ಗ್ರಾಮದ ಸೊರ್ಪು ನಿವಾಸಿ ಶೇಖರ(47) ಎಂಬ ವರು ಎ.19ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್ ಪತ್ತೆ -Vishwanews24
