ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.

Featured, ರಾಜ್ಯ ನ್ಯೂಸ್

ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.

ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262

ಮೇಷ ರಾಶಿ
ನಿಮ್ಮ ಉತ್ತಮವಾದ ಕಾರ್ಯಗಳಿಂದ ಪ್ರಶಂಸೆಯ ಸುರಿಮಳೆಯೇ ಸುರಿಯಲಿದೆ. ಬಹುದಿನದ ಬೇಡಿಕೆಗಳು ಇಂದು ಪೂರ್ಣವಾಗುವ ಸನ್ನಿವೇಶ ಎದುರಾಗಲಿದೆ. ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಿದ್ದೀರಿ. ನಿಮ್ಮ ಅಕ್ಕಪಕ್ಕದಲ್ಲಿರುವ ಅಪ್ರಾಮಾಣಿಕರನ್ನು ಗುರುತಿಸಿ ನಿಮ್ಮಿಂದ ದೂರವಿಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಆತ್ಮೀಯರೇ ನಿಮ್ಮ ಏಳಿಗೆಯನ್ನು ಕಂಡು ಕೊರಗ ಬಹುದು. ನಿಮ್ಮ ಸಂಗಾತಿಯ ಪ್ರೀತಿಯ ಮಾತುಗಳು ನಿಮ್ಮ ವ್ಯವಸ್ಥೆಯಲ್ಲಿ ಚೈತನ್ಯ ತುಂಬುತ್ತದೆ. ಗೃಹ ಖರೀದಿ ಪ್ರಕ್ರಿಯೆಗಳಿಗೆ ಚಾಲನೆ ನೀಡುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕ ವಿಷಯದಲ್ಲಿ ಪ್ರಬಲರಾಗಿರುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆದಾಯದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ಮುಂದಾಗದಿರಿ. ಹಿತೈಷಿಗಳಿಗೆ ಸೂಕ್ತ ಸಲಹೆ ನೀಡುವ ಅವಕಾಶ ಸಿಗಲಿದೆ. ನಿಮ್ಮ ದೀರ್ಘಾವಧಿ ಹೂಡಿಕೆಗಳು ಲಾಭ ತಂದುಕೊಡಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆ ನಿಮ್ಮ ವಿವೇಚನೆ ಹಾಗೂ ಆತ್ಮೀಯರ ಸಹಾಯ ಪಡೆದು ಪರಿಹಾರ ಮಾಡುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕೆಲಸದಲ್ಲಿ ಏಕಾಗ್ರತೆ ಬೆಳೆಸಿಕೊಂಡು ಮುಂದಿನ ದಾರಿಗೆ ಪ್ರಯಾಣಿಸಿ. ನಿಮ್ಮ ಬಾಳಸಂಗಾತಿ ನಿಮಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ ಆದಷ್ಟು ಬೇಗ ಮನೆ ಸೇರುವುದು ಒಳ್ಳೆಯದು. ನೀವು ಮಾಡುವ ಕಾರ್ಯಗಳಲ್ಲಿ ಅಡೆತಡೆ ನೀಡುವ ಜನರು ಇಂದು ಬಹಳಷ್ಟು ಕಾಣಬಹುದು, ಧೃತಿಗೆಡದೆ ನಿಮ್ಮ ಯೋಜನೆ ಮುಂದುವರಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮೇಲಾಧಿಕಾರಿಗಳ ಮಾತುಗಳಿಂದ ಕೋಪ ಬರಬಹುದು ತಾಳ್ಮೆ ಕಾಯ್ದುಕೊಳ್ಳಿ. ಕುಟುಂಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನವೀನ ಕಾರ್ಯದಲ್ಲಿ ಪಾಲ್ಗೊಳ್ಳುವುದು ಸೂಕ್ತ. ಇಂದು ಎಲ್ಲವೂ ನಿಮಗೆ ಕಿರಿಕಿರಿ ಎನಿಸ ಬಹುದು ಸಮಸ್ಯೆಗಳ ಸುಧಾರಣೆ ಉಪಯುಕ್ತ ಮಾರ್ಗಗಳನ್ನು ಅನುಸರಿಸಿ. ಹಿರಿಯರ ಮಾತುಗಳನ್ನು ಚಾಚು ತಪ್ಪದೇ ಪಾಲಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಇಂದಿನ ಕೆಲಸದಲ್ಲಿ ಹೆಚ್ಚಿನ ಲಗುಬಗೆ ಹಾಗೂ ಒತ್ತಡವನ್ನು ಕಾಣಬಹುದು. ಸಂಜೆಯ ವಾತಾವರಣ ಪತ್ನಿಯ ಸಾಂಗತ್ಯದಲ್ಲಿ ಹಿತ ಎನಿಸಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಆಗಲಿದೆ. ಮಕ್ಕಳ ಬೇಡಿಕೆಗೆ ನೀವು ಸ್ಪಂದಿಸಬೇಕಾದ ಅನಿವಾರ್ಯತೆ ಇರಲಿದೆ. ಆರ್ಥಿಕವಾಗಿ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ವ್ಯಕ್ತಪಡಿಸುವ ಕಾತರ ಹೆಚ್ಚಾಗುತ್ತದೆ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಬಂದಂತ ಹಣಕಾಸನ್ನು ಸಂರಕ್ಷಣೆ ಮಾಡುವ ಯೋಜನೆ ರೂಪಿಸಿ ಕೊಳ್ಳಿ, ವಿನಾಕಾರಣ ಖರ್ಚಿನ ಬಾಬ್ತು ಗಳು ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ಬೇಡಿಕೆಗಳನ್ನು ಪೂರೈಸುವಲ್ಲಿ ಹೆಚ್ಚಿನ ಕಷ್ಟಪಡಬೇಕಾದ ಸಂದರ್ಭ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಸಹವರ್ತಿಗಳಿಂದ ವಿನಾಕಾರಣ ದೋಷಾರೋಪಣೆ ಹೆಚ್ಚಾಗುವ ಸಾಧ್ಯತೆ ಇದೆ ಆದಕಾರಣ ನಿಮ್ಮ ಕೆಲಸದಲ್ಲಿ ಶ್ರದ್ಧೆ ಪ್ರಾಮಾಣಿಕತೆಯಿಂದ ದುಡಿಯುವುದು ಒಳ್ಳೆಯದು. ಆತ್ಮೀಯ ವ್ಯಕ್ತಿಗಳೊಡನೆ ಕಹಿಘಟನೆ ನಡೆಯುವ ಸಂದರ್ಭಗಳು ಬರಬಹುದು, ನಿಮ್ಮ ಮಾತುಗಳನ್ನು ಆದಷ್ಟು ಹಿಡಿತದಲ್ಲಿರುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಉದ್ಯೋಗದ ಸ್ಥಳದಲ್ಲಿನ ಸಮಸ್ಯೆಗಳನ್ನು ಆದಷ್ಟು ಬಗೆಹರಿಸಲು ಪ್ರಯತ್ನಿಸಲು ಮುಂದಾಗಿ. ಮೇಲಾಧಿಕಾರಿಗಳಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಇನ್ನೊಬ್ಬರ ಮಾತುಗಳನ್ನು ಕೇಳುವುದಕ್ಕಿಂತ ಮುಂಚೆ ನಿಮ್ಮ ಆತ್ಮ ಸಾಕ್ಷಿಗೆ ತಕ್ಕಹಾಗೆ ನಡೆದುಕೊಳ್ಳಿ. ಇಂದು ಅಧಿಕ ಖರ್ಚುಗಳಿಂದ ಹಾಗೂ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳಿಂದ ಸಾಲ ಪಡೆಯುವ ಸಂದರ್ಭಗಳು ಬರಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬದೊಡನೆ ಪ್ರವಾಸದ ಯೋಜನೆಗೆ ಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಾರಂಪರಿಕ ವೃತ್ತಿಯಲ್ಲಿ ಉತ್ತಮ ಅವಕಾಶಗಳು ದೊರೆಯುತ್ತದೆ. ನಿಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಿ. ಅಸಾಧ್ಯ ಎಂಬ ಕಲ್ಪನೆಯನ್ನು ತೆಗೆದುಹಾಕಿ. ದೈಹಿಕ ಶಕ್ತಿ ಸಂವರ್ಧನೆಗೆ ಪ್ರಯತ್ನಿಸಿ. ಉತ್ತಮ ಉದ್ದೇಶಗಳಿಂದ ನಡೆಸುವ ಕಾರ್ಯ ಖಂಡಿತ ಯಶಸ್ವಿಯಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹಿರಿಯರ ಬಗ್ಗೆ ಅಸಡ್ಡೆ ಹೊಂದುವುದು ತಪ್ಪಾಗಬಹುದು ಎಲ್ಲರನ್ನೂ ಗೌರವದಿಂದ ಕಾಣಿರಿ. ನಿಮ್ಮ ಸೇವಾ ಮನೋಭಾವವನ್ನು ಜನಗಳು ಗುರುತಿಸಲಿದ್ದಾರೆ. ಆರ್ಥಿಕವಾಗಿ ಸ್ವಲ್ಪ ಹಿನ್ನಡೆ ಕಂಡುಬರುವ ಸಾಧ್ಯತೆ. ವೈಯಕ್ತಿಕ ವಿಷಯಗಳನ್ನು ಆದಷ್ಟು ಗೌಪ್ಯವಾಗಿ ಇಟ್ಟುಕೊಳ್ಳುವುದು ಕ್ಷೇಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕುಟುಂಬ ಸಂಬಂಧಗಳು ಉದ್ವಿಗ್ನವಾಗಲಿದೆ. ವೃತ್ತಿಜೀವನದ ವಿಷಯಗಳು ನಿರಾಶಾದಾಯಕವಾಗಿವೆ. ಹಿಂದಿನ ನೋವಿನ ಪ್ರೇಮ ಸಂಬಂಧವು ನಿಮ್ಮ ವರ್ತಮಾನವನ್ನು ಒಳನುಗ್ಗಿಸುತ್ತದೆ. ಸ್ವಲ್ಪ ಆತ್ಮಾವಲೋಕನ ಮಾಡಲು ಮತ್ತು ನಿಮ್ಮ ಗುರಿಗಳನ್ನು ಮರುಹೊಂದಿಸಲು ಸಮಯ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262