ಶ್ರೀ ಕ್ಷೇತ್ರ ಪೆರಂಕುದ್ರು ಮಟ್ಟು ಕಟಪಾಡಿ- ಮಹಕಾಳಿ‌ ಮಂತ್ರದೇವತಾ ಸನ್ನಿಧಿ ಏಪ್ರಿಲ್ 30 ರ ವಾರ್ಷಿಕೋತ್ಸವ ಮುಂದೂಡಿಕೆ.

Featured, ಉಡುಪಿ

ಶ್ರೀ ಕ್ಷೇತ್ರ ಪೆರಂಕುದ್ರು ಮಟ್ಟು ಕಟಪಾಡಿ- ಮಹಕಾಳಿ‌ ಮಂತ್ರದೇವತಾ ಸನ್ನಿಧಿ ಏಪ್ರಿಲ್ 30 ರ ವಾರ್ಷಿಕೋತ್ಸವ ಮುಂದೂಡಿಕೆ.

ಕಾಪು:ಕೊರೋನಾ ಹಿನ್ನೆಲೆ ಭಾರತ ಲಾಕ್-ಡೌನ್ ಆಗಿರುವುದರಿಂದ ಶ್ರೀ ಕ್ಷೇತ್ರ ಪೆರಂಕುದ್ರು ಮಟ್ಟು ಕಟಪಾಡಿ- ಮಹಕಾಳಿ‌ ಮಂತ್ರದೇವತಾ ಸನ್ನಿಧಿಯಲ್ಲಿ ಏಪ್ರಿಲ್ 30 ನಡೆಯಬೇಕಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.