• ಮುಖಪುಟ
  • ಉಡುಪಿ
  • ದಕ್ಷಿಣ ಕನ್ನಡ
  • ರಾಜ್ಯ ನ್ಯೂಸ್
  • ರಾಷ್ಟ್ರ ನ್ಯೂಸ್
  • ವಿಶೇಷ ಲೇಖನಗಳು
  • ಅಂತಾರಾಷ್ಟ್ರೀಯ ನ್ಯೂಸ್
  • ಸಂಪರ್ಕಿಸಿ
All Rights ReservedView Non-AMP Version
  • Homepage
  • Featured
Featured

ಶ್ರೀ ಚಾಮುಂಡೇಶ್ವರಿ ದೇವಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿದುಕೊಳ್ಳೋಣ. ಜ್ಯೋತಿಷ್ಯರು ಪಂಡಿತ್ ಗಿರಿಧರ , 9945098262

Share this on WhatsApp
ಶ್ರೀ ಚಾಮುಂಡೇಶ್ವರಿ ದೇವಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿದುಕೊಳ್ಳೋಣ.
ಜ್ಯೋತಿಷ್ಯರು ಪಂಡಿತ್ ಗಿರಿಧರ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ ಇನ್ನೂ ಇತ್ಯಾದಿ ಗುಪ್ತ ವಿಷಯಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945098262
ಮೇಷ ರಾಶಿ
ಇಂದಿನ ಕೆಲಸದಲ್ಲಿ ಹೆಚ್ಚಿನ ಲಗುಬಗೆ ಹಾಗೂ ಒತ್ತಡವನ್ನು ಕಾಣಬಹುದು. ಸಂಜೆಯ ವಾತಾವರಣ ಪತ್ನಿಯ ಸಾಂಗತ್ಯದಲ್ಲಿ ಹಿತ ಎನಿಸಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಆಗಲಿದೆ. ಮಕ್ಕಳ ಬೇಡಿಕೆಗೆ ನೀವು ಸ್ಪಂದಿಸಬೇಕಾದ ಅನಿವಾರ್ಯತೆ ಇರಲಿದೆ. ಆರ್ಥಿಕವಾಗಿ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ವ್ಯಕ್ತಪಡಿಸುವ ಕಾತರ ಹೆಚ್ಚಾಗುತ್ತದೆ.
ಶುಭ ಸಂಖ್ಯೆ 5
ಪಂಡಿತ್ ಗಿರಿಧರ , ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ವೃಷಭ ರಾಶಿ
ಕೆಲಸದ ವಿಷಯವಾಗಿ ಕೆಲ ದಾಖಲೆಗಳನ್ನು ನಿಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಅಂದುಕೊಂಡ ಕಾರ್ಯಗಳಲ್ಲಿ ಯಶಸ್ವಿಯಾಗಲಿದ್ದೀರಿ. ಕುಟುಂಬದ ಕಾರ್ಯಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ಅವಕಾಶಗಳು ಈ ದಿನ ಕಂಡುಬರುತ್ತದೆ. ಕುಟುಂಬದ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿ.
ಶುಭ ಸಂಖ್ಯೆ 4
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ
9945098262
ಮಿಥುನ ರಾಶಿ
ಉತ್ತಮವಾದ ರಂಜನೆಯ ಕ್ಷಣಗಳನ್ನು ಅನುಭವಿಸುವಿರಿ. ಕುಟುಂಬದಲ್ಲಿ ನಡೆಯುವ ಹಾಸ್ಯಪ್ರಸಂಗಗಳು ನಿಮ್ಮ ಮನಸ್ಸಿಗೆ ಸಂತೋಷ ತರಲಿದೆ. ನಿಮ್ಮ ಯೋಜನೆಗಳಲ್ಲಿ ಬಾಳಸಂಗಾತಿಯ ಕಾರ್ಯವೂ ಸಹ ಈ ದಿನ ನೋಡಬಹುದಾಗಿದೆ. ಮಕ್ಕಳ ಜ್ಞಾನ ಮಟ್ಟ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಉತ್ತಮ ಫಲ ಕಾಣಸಿಗುತ್ತವೆ. ನಿಮ್ಮಲ್ಲಿನ ಆಂತರಿಕ ಪ್ರತಿಭೆಗಳು ಈದಿನ ಹೊರಬರುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 6
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಕಟಕ ರಾಶಿ
ಹಲವಾರು ಕೆಲಸಗಳನ್ನು ಮಾಡಲು ಹೋಗಿ ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಕಂಡು ಬರಲಿದೆ, ತಾಳ್ಮೆ ಎಂಬುದು ಅತ್ಯವಶ್ಯಕ ಎಂಬುದನ್ನ ಮರೆಯದಿರಿ. ಒಪ್ಪಿಕೊಂಡಿರುವ ಕಾರ್ಯವನ್ನು ಸಮಯದ ಒಳಗೆ ಮುಗಿಸಲು ಪ್ರಯತ್ನಿಸಿ. ಮಾತುಗಳನ್ನು ಅಸ್ಪಷ್ಟವಾಗಿ ಅರ್ಥೈಸಿಕೊಂಡು ಅನರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಎಚ್ಚರವಹಿಸಿ. ಕೆಲವು ಯೋಜನೆಗಳು ನಿಮಗೆ ನಷ್ಟ ತಂದೊಡ್ಡಬಹುದು. ವಿಷಯದ ಆಯ್ಕೆಯನ್ನು ಸೂಕ್ತ ವಿಚಾರಗಳಿಂದ ಮಾಡುವುದು ಉತ್ತಮ. ಕುಟುಂಬದಿಂದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ.
ಶುಭ ಸಂಖ್ಯೆ 2
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಸಿಂಹ ರಾಶಿ
ನಿಮ್ಮ ಯೋಜನೆಗಳಲ್ಲಿ ಅಡೆತಡೆ ಇಂದು ಹೆಚ್ಚು ಆವರಿಸುತ್ತದೆ. ಸಹೋದರರಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಆರ್ಥಿಕ ಮುಗ್ಗಟ್ಟಿನಿಂದ ಕೆಲಸವನ್ನು  ಸ್ಥಗಿತಗೊಳಿಸ ಬೇಕಾದ ಸಂದರ್ಭ ಬರಬಹುದು. ನಿಮ್ಮ ಕೆಲವು ನಡೆಯನ್ನು ಆತ್ಮೀಯರು ಟೀಕೆ-ಟಿಪ್ಪಣಿ ಮಾಡಲಿದ್ದಾರೆ. ಇಂದು ಪ್ರವಾಸವನ್ನು ಮಾಡದಿರುವುದು ಸೂಕ್ತ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಕಾಯ್ದುಕೊಳ್ಳಿ.
ಶುಭ ಸಂಖ್ಯೆ 9
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಕನ್ಯಾ ರಾಶಿ
ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಜನರಿಂದ ಉತ್ತಮ ಸಹಕಾರ ದೊರೆಯಲಿದೆ. ನಿಮ್ಮ ಆಲೋಚನೆಗಳಿಗೆ ಮಹತ್ವದ ಸ್ಥಾನ ಸಿಗುವ ಸಾಧ್ಯತೆ ಇದೆ. ದೇವಸ್ಥಾನಗಳ ಭೇಟಿನೀಡುವ ನಿಮ್ಮ ಮನ ಇಚ್ಛೆ ಫಲಿಸಲಿದೆ. ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಕಂಡು ಬರಲಿದೆ. ನಿಮ್ಮ ಪ್ರತಿಯೊಂದು ಆಶೋತ್ತರಗಳಿಗೆ ಪತ್ನಿಯಿಂದ ಸಹಕಾರ ದೊರೆಯಲಿದೆ.
ಶುಭ ಸಂಖ್ಯೆ 2
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ತುಲಾ ರಾಶಿ
ನಿಮ್ಮ ಆಂತರಿಕ ವಿಚಾರಗಳನ್ನು ಪ್ರಸ್ತಾಪ ಮಾಡದಿರುವುದು ಸೂಕ್ತ, ಹಾಗೂ ಮತ್ತೊಬ್ಬರ ಪ್ರವೇಶವನ್ನು ನಿರಾಕರಿಸಿ. ಕೆಲವರು ತಮ್ಮ ಹಿತಾಸಕ್ತಿಗಾಗಿ ನಿಮ್ಮನ್ನು ಅನುಸರಿಸುವರು ಆದಷ್ಟು ಅಂಥವರ ಸಂಘವನ್ನು  ದೂರವಿಡಿ. ಮಕ್ಕಳ ಶಿಕ್ಷಣದಲ್ಲಿ ನಿರೀಕ್ಷಿತ ಫಲಿತಾಂಶ ಕಾಣಬಹುದಾಗಿದೆ. ಇಂದು ಲಾಭದ ಪ್ರಯಾಣವನ್ನು ನೀವು ಮಾಡಬಹುದಾಗಿದೆ. ಸಂಗಾತಿಯ ಆಶೋತ್ತರಗಳಿಗೆ ನಿಮ್ಮ ಸ್ಪಂದನೆ ಉತ್ತಮವಾಗಿರಲಿ.
ಶುಭ ಸಂಖ್ಯೆ 6
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ವೃಶ್ಚಿಕ ರಾಶಿ
ನಿಮ್ಮ ಚತುರತೆಯನ್ನು ಕಾರ್ಯಗಳಲ್ಲಿ ಬಳಸಿಕೊಳ್ಳಿ. ಆದಷ್ಟು ಹೇಳಿಕೆ ಮಾತುಗಳಿಂದ ದೂರವಿರಿ. ಯೋಜನೆಗಳ ಬಗ್ಗೆ ಸೂಕ್ತ ಅಧ್ಯಯನ ಮಾಡಿ. ನಿಮ್ಮ ನಿರ್ದಿಷ್ಟ ಯೋಜಿತ ಕಾರ್ಯಗಳು ಉತ್ತಮವಾಗಿದ್ದು ನಿಮ್ಮ ಭವಿಷ್ಯಕ್ಕೆ ಲಾಭಾಂಶ ತಂದುಕೊಡಲಿವೆ. ಕುಟುಂಬದಿಂದ ನಿಮ್ಮ ಕೆಲಸಕ್ಕೆ ಸಹಮತ ಸಿಗುತ್ತದೆ. ನಿಮ್ಮ ಕೆಲವು ಮೊಂಡುವಾದವನ್ನು ಹಾಗೂ ಇನ್ನೊಬ್ಬರ ಮೇಲೆ ವಿಷಯವನ್ನು ಹೇರುವ ಸ್ವಭಾವವನ್ನು ತೆಗೆದುಹಾಕಿ.
ಶುಭ ಸಂಖ್ಯೆ 1
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಧನಸ್ಸು ರಾಶಿ
ಕಲ್ಪನಾಲೋಕದಲ್ಲಿ ಕಾಲಹರಣ ಮಾಡುವುದು ಸಮಯ ನಷ್ಟ ಮಾಡಿದಂತೆ ಆದಷ್ಟು ಬದುಕಿನ ವಾಸ್ತವದತ್ತ ಗಮನ ನೀಡಿ. ಜನಗಳೊಂದಿಗೆ ವಿನಾಕಾರಣ ವಾದಗಳಲ್ಲಿ ಮುನ್ನಡೆಯ ಬೇಡಿ. ನಿಮ್ಮ ಕೆಲಸಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳು ಎದುರಿಸಲು ಇಂದು ಸಜ್ಜಾಗಿ. ನಿಮ್ಮ ಹಠಮಾರಿ ವ್ಯಕ್ತಿತ್ವವನ್ನು ನಿಯಂತ್ರಿಸುವುದು ಒಳಿತು.
ಶುಭ ಸಂಖ್ಯೆ 5
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಮಕರ ರಾಶಿ
ವಿಷಯದ ಅಧ್ಯಯನ ನಂತರ ವ್ಯವಹಾರದಲ್ಲಿ ಪಾಲ್ಗೊಳ್ಳಿ. ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪಮಟ್ಟಿಗೆ ಉಳಿತಾಯಕ್ಕೆ ವಿನಿಯೋಗಿಸುವುದು ಉತ್ತಮ. ಕೆಲವು ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು. ಮಕ್ಕಳಿಗಾಗಿ ಹೆಚ್ಚು ಸಮಯ ಕಳೆಯಿರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿಚಾರಗಳಿಗೆ ಅಸಮ್ಮತಿ ಸೂಚಿಸುವರು ಇದರಿಂದ ಹಿನ್ನಡೆಯಾಗಲಿದೆ. ಆತ್ಮೀಯ ವ್ಯಕ್ತಿಗಳ ಸ್ನೇಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.
ಶುಭ ಸಂಖ್ಯೆ 7
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಕುಂಭ ರಾಶಿ
ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಸಮಸ್ಯೆ ಭುಗಿಲೇಳುವ ಸಾಧ್ಯತೆ ಇದೆ ಆದಷ್ಟು ಅದರ ಬಗ್ಗೆ ಗಮನ ನೀಡಿ. ವ್ಯವಹಾರದಲ್ಲಿ ಪರರ ಮಾತುಗಳನ್ನು ಕೇಳಿ ಹೂಡಿಕೆ ಮಾಡುವುದಕ್ಕಿಂತ ಮುಂಚೆ ಒಮ್ಮೆ ಆಲೋಚಿಸಿ. ನಿಮ್ಮ ಕೆಲವು ಕೆಲಸಗಳಿಗಾಗಿ ಸಾಲ ಪಡೆಯುವ ಸಂದರ್ಭ ಎದುರಾಗಲಿದೆ. ಕುಟುಂಬಸ್ಥರೊಡನೆ   ವಿಹಾರಕ್ಕೆ ಹೋಗುವ ಸಾಧ್ಯತೆ ಇದೆ. ಪಾರಂಪರಿಕ ಕುಶಲಕರ್ಮಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ.
ಶುಭ ಸಂಖ್ಯೆ 8
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಮೀನ ರಾಶಿ
ಆತ್ಮಸಾಕ್ಷಿಯನ್ನು ನಂಬಿ ಕೆಲಸದಲ್ಲಿ ಪಾಲ್ಗೊಳ್ಳಿ. ಕಷ್ಟದ ಕೆಲಸವನ್ನು ಸಹ ಸುಲಭವಾಗಿ ಮಾಡುವಿರಿ. ಸಾಮಾಜಿಕ ಕಳಕಳಿಯಿಂದ ನಡೆಸುವ ಕಾರ್ಯಗಳು ಜನಮನ್ನಣೆ ಗಳಿಸುತ್ತದೆ. ಹಿರಿಯರ ಬೇಡಿಕೆಗಳನ್ನು ಪೂರೈಸಲು ಮುಂದಾಗಿ. ಆರ್ಥಿಕ ದೃಷ್ಟಿಯಿಂದ ನಿಮ್ಮ ಕಾರ್ಯಕ್ಷೇತ್ರವನ್ನು ವಿಕಸನ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.
ಶುಭ ಸಂಖ್ಯೆ 3
ಪಂಡಿತ್ ಗಿರಿಧರ
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಜ್ಯೋತಿಷ್ಯರು ಪಂಡಿತ್ ಗಿರಿಧರ
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಮಾಲೋಚನೆಗೆ ಲಭ್ಯರಿದ್ದಾರೆ.
ಇಂದೇ ಕರೆ ಮಾಡಿ.
9945098262
ReplyForward

Vishwa News 24

Next ಕಣ್ಣಿಲ್ಲದಾತನಿಗೆ ಕೈಗೋಲಿನ ಆಸರೆಯಂತೆ ಸಹಕರಿಸುತ್ತಿರುವ ಬಡವರ ಪಾಲಿನ ಆಶಾಕಿರಣ ಸೈಲೆಂಟ್ ಸಮಾಜಸೇವಕ ದಯಾನಂದ್ ಹೆಜಮಾಡಿ ಈ ಸಮಾಜಕ್ಕೊಂದು ಆದರ್ಶ »
Previous « ಜೆಡಿಎಸ್​ ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್​ ಕುಮಾರಸ್ವಾಮಿ ಹಾಗೂ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​.ಕೆ. ಕುಮಾರಸ್ವಾಮಿ ಆಯ್ಕೆ -Vishwanews24
Share
Published by
Vishwa News 24
7 years ago

    Related Post

  • ಹೈದರಾಬಾದ್  : ಕಾರು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ತೆಲುಗು ನಟ ಭರತ್ ಕಾಂತ್ ಸಾವು – vishwanews24
  • ನೀವು ಇತಿಹಾಸ ನಿರ್ಮಿಸಿದ್ದೀರಿ: ತಮಿಳುನಾಡು ನೂತನ ಸಿಎಂ ವಿಜಯ್‌’ಗೆ ಸಿದ್ದರಾಮಯ್ಯ ವಿಶೇಷ ಅಭಿನಂದನೆ – vishwanews24
  • ಕಾರವಾರದ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆ : 22 ಮೀನುಗಾರರ ರಕ್ಷಣೆ – vishwanews24

Recent Posts

  • Featured

ಹೈದರಾಬಾದ್  : ಕಾರು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ತೆಲುಗು ನಟ ಭರತ್ ಕಾಂತ್ ಸಾವು – vishwanews24

ಹೈದರಾಬಾದ್  : ಕಾರು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ತೆಲುಗು ನಟ ಭರತ್ ಕಾಂತ್ ಸಾವು ಹೈದರಾಬಾದ್…

2 hours ago
  • Featured

ನೀವು ಇತಿಹಾಸ ನಿರ್ಮಿಸಿದ್ದೀರಿ: ತಮಿಳುನಾಡು ನೂತನ ಸಿಎಂ ವಿಜಯ್‌’ಗೆ ಸಿದ್ದರಾಮಯ್ಯ ವಿಶೇಷ ಅಭಿನಂದನೆ – vishwanews24

ನೀವು ಇತಿಹಾಸ ನಿರ್ಮಿಸಿದ್ದೀರಿ: ತಮಿಳುನಾಡು ನೂತನ ಸಿಎಂ ವಿಜಯ್‌'ಗೆ ಸಿದ್ದರಾಮಯ್ಯ ವಿಶೇಷ ಅಭಿನಂದನೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ…

2 hours ago
  • Featured

ಕಾರವಾರದ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆ : 22 ಮೀನುಗಾರರ ರಕ್ಷಣೆ – vishwanews24

ಕಾರವಾರದ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆ : 22 ಮೀನುಗಾರರ ರಕ್ಷಣೆ ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ…

2 hours ago
  • Featured

ಯುವತಿ ವಿಚಾರಕ್ಕೆ ಕಿರುಕುಳ ಆರೋಪ : ಆಡಿಯೋ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ – vishwanews24

ಯುವತಿ ವಿಚಾರಕ್ಕೆ ಕಿರುಕುಳ ಆರೋಪ : ಆಡಿಯೋ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ ಹಾಸನ: ಯುವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆ…

2 hours ago
  • Featured

ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ‌ : ಮೋದಿ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ – vishwanews24

ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ‌ : ಮೋದಿ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ ನವದೆಹಲಿ: ರಾಜಿ ಮಾಡಿಕೊಂಡ…

3 hours ago
  • Featured

ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ಅಕ್ರಮ ವೇಶ್ಯಾವಟಿಕೆ ದಂಧೆ ; ಮೂವರ ಬಂಧನ – vishwanews24

ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ಅಕ್ರಮ ವೇಶ್ಯಾವಟಿಕೆ ದಂಧೆ ; ಪೊಲೀಸರ ದಾಳಿ - ಮೂವರ ಬಂಧನ ಬೆಳ್ತಂಗಡಿ,: ಕ್ಯಾಂಟೀನ್ ಹೆಸರಲ್ಲಿ…

3 hours ago
All Rights ReservedView Non-AMP Version
  • L