ಶ್ರೀ ಶ್ರೀನಿವಾಸ ಸ್ವಾಮಿಯ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಶ್ರೀ ಶ್ರೀನಿವಾಸ ಸ್ವಾಮಿಯ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮೇಷ ರಾಶಿ
ಸಹೋದರ ವರ್ಗದೊಡನೆ ಭಿನ್ನಾಭಿಪ್ರಾಯ ಬರಬಹುದಾದ ಸಾಧ್ಯತೆಗಳಿವೆ, ಆದಷ್ಟು ತಾಳ್ಮೆಯಿಂದ ವರ್ತಿಸಿ. ಯೋಜನೆಗಳಲ್ಲಿ ಶುಭ ಸೂಚನೆ ಕಾಣಬಹುದು. ಹಿರಿಯರು ನಿಮಗೆ ವಿಶೇಷವಾದ ಅನುಕೂಲಗಳನ್ನು ಮಾಡಿಕೊಡಲಿದ್ದಾರೆ. ಸಂಗಾತಿಯೊಡನೆ ಆದಷ್ಟು ಪ್ರೇಮದ ವರ್ತನೆ ತೋರಿಸಿ. ಮಕ್ಕಳಿಂದ ಪ್ರಗತಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಮ್ಮ ಬಹುದಿನದ ಕಾರ್ಯಗಳು ಸಕಾರಾತ್ಮಕವಾಗಿ ಫಲಿತಾಂಶ ನೀಡುತ್ತದೆ. ಹಳೆಯ ದುಃಖಗಳಿಂದ ವಿಮೋಚನೆ ಪಡೆಯಲಿದ್ದೀರಿ. ಕುಟುಂಬಸ್ಥರೊಡನೇ ದೈವಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಜೀವನದ ಮಹತ್ವದ ತಿರುವು ಈದಿನ ಕಂಡುಬರುತ್ತದೆ. ಮನಸ್ಸಿನಲ್ಲಿ ನೆಮ್ಮದಿ ಹಾಗೂ ಶಾಂತಿ ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಕೆಲವು ತಪ್ಪುಗಳಿಂದ ಪಾಠ ಕಲಿಯಿರಿ ಅದನ್ನೇ ಮರುಕಳಿಸುವುದು, ನಿಮ್ಮ ತಪ್ಪುಗಳನ್ನು ಸಮರ್ಥಿಸಿ ಕೊಳ್ಳುವುದು ಅಷ್ಟು ಸಮಂಜಸವಲ್ಲ. ಆರ್ಥಿಕವಾಗಿ ಉತ್ತಮ ಆದಾಯ ಕಾಣಬಹುದಾಗಿದೆ. ಸಾಲ ಕೊಡುವ ವಿಚಾರಗಳಿಗೆ ಕೈಹಾಕಬೇಡಿ. ಅನಗತ್ಯ ದುಂದು ವೆಚ್ಚಗಳಿಂದ ಸಮಸ್ಯೆ ಬರಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಇಬ್ಬರ ಜಗಳದಲ್ಲಿ ಮಧ್ಯಸ್ಥಿಕೆ ರೀತಿಯಲ್ಲಿ ಪಾಲ್ಗೊಳ್ಳುವುದು ಬೇಡ. ನಿಮ್ಮ ಮಾತುಗಳನ್ನು ಆದಷ್ಟು ಕೃತಿಯ ರೂಪಕ್ಕೆ ತರುವುದು ಒಳಿತು. ಈ ದಿನ ನಿಮ್ಮನ್ನು ಹುಡುಕಿಕೊಂಡು ಕೆಲವರು ಬರಬಹುದು. ನಿಮ್ಮ ಘೋಷಣೆಗಳನ್ನು ಹಲವರು ನಕಲು ಮಾಡುವ ಸಾಧ್ಯತೆ ಇದೆ ಆದಷ್ಟು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಮಾತಿನ ಬಲದಿಂದ ಎಲ್ಲವನ್ನು ಸಮಸ್ಯೆಗಳನ್ನು ಪರಿಹರಿಸುತ್ತೀರಿ. ಉನ್ನತ ಹುದ್ದೆಗೆ ನಿಮ್ಮ ಹೆಸರು ಶಿಪಾರಸ್ಸು ಆಗಲಿದೆ. ಕೆಲವರಿಂದ ಪ್ರಶಂಸೆಗಳು ಕಂಡುಬರುತ್ತದೆ. ನೀವು ಮಾಡುವ ಕೆಲಸವೂ ಅಚ್ಚುಕಟ್ಟಾಗಿ ಲಾಭದಾಯಕವಾಗಿರುತ್ತದೆ. ಬಾಕಿ ಬರಬೇಕಾಗಿರುವ ಹಣಕಾಸಿನ ವ್ಯವಸ್ಥೆ ನಿಮ್ಮ ಕೈಸೇರುವುದು ನಿಶ್ಚಿತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಯೋಜನೆಗಳಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಅಂದುಕೊಂಡ ಕಾರ್ಯಗಳು ನಿರೀಕ್ಷಿತವಾಗಿ ನಡೆಯುತ್ತದೆ. ಭೂ ಸಂಬಂಧಿತ ವ್ಯವಹಾರಗಳು ನಷ್ಟದಾಯಕ ವಾಗಬಹುದು ಎಚ್ಚರವಿರಲಿ. ಸದ್ಯಕ್ಕೆ ಜಮೀನು ಮಾರಾಟ ಪ್ರಕ್ರಿಯೆ ನಿಲ್ಲಿಸುವುದು ಒಳ್ಳೆಯದು. ಆರೋಗ್ಯದಲ್ಲಿ ಎಚ್ಚರಿಕೆಯಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೆಲವರಿಗೆ ಮಾತು ನೀಡಿ ಸಿಲುಕುವುದು ಬೇಡ, ಆದಷ್ಟು ವಿವೇಚನೆಯಿಂದ ಇರುವುದನ್ನು ರೂಡಿಸಿಕೊಳ್ಳಿ. ಕೆಲಸವನ್ನು ಮಾಡುವಾಗ ಹಿರಿಯರ ಒಪ್ಪಿಗೆ ತೆಗೆದುಕೊಂಡು ಮುನ್ನಡೆಯಿರಿ. ವಾಹನ ಸವಾರಿಯಲ್ಲಿ ಅಗತ್ಯ ಜಾಗ್ರತೆವಹಿಸಿ. ಸ್ನೇಹಿತರೊಡನೆ ಮನಸ್ತಾಪ ಬರಬಹುದು. ಸುಖಾಸುಮ್ಮನೆ ಬೇರೆಯವರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಚ್ಚಿಕ ರಾಶಿ
ನಿಮ್ಮ ಕೆಲವು ಚಿಂತೆಗಳನ್ನು ದೊಡ್ಡದಾಗಿ ಮಾಡಿ ಕೊರಗುತ್ತಾ ಕೂರಬೇಡಿ ಆದಷ್ಟು ಕ್ರಿಯಾಶೀಲತೆಯಿಂದ ಇರಲು ಪ್ರಯತ್ನಿಸಿ. ನಿಮ್ಮ ಮಾನಸಿಕ ಅವ್ಯವಸ್ಥೆಯ ಸರಿಪಡಿಸಿಕೊಳ್ಳಲು ಸಂಗಾತಿಯ ಸಹಕಾರ ಪಡೆಯುವುದು ಉತ್ತಮ. ಆರ್ಥಿಕವಾಗಿ ಮಂದಗತಿಯ ಬೆಳವಣಿಗೆ ಕಂಡು ಬರುತ್ತದೆ. ಸಾಲಬಾಧೆಯಿಂದ ಹೆಚ್ಚಿನ ಸಮಸ್ಯೆ ಅನುಭವಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಯೋಜನೆಗಳಲ್ಲಿ ನಿಮ್ಮ ಪಾತ್ರ ಬಹುಮುಖ್ಯ ವಾಗಿರುತ್ತದೆ. ನಿಮ್ಮ ಕ್ರಿಯಾಶೀಲತೆಯನ್ನು ಕಂಡು ಹೊಸ ಜವಾಬ್ದಾರಿಗಳನ್ನು ನೀಡಲಿದ್ದಾರೆ. ಈ ದಿನ ಬಂಡವಾಳದ ಸಮಸ್ಯೆ ಬಗೆಹರಿಯುವುದು. ಸ್ನೇಹಿತರು ಬಂಧು ಮಿತ್ರರು ನಿಮಗೆ ಸಹಕಾರ ನೀಡುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಮನರಂಜನೆಗೆ ವಿಶೇಷ ಅವಕಾಶ ಸಿಗುವುದು ನಿಶ್ಚಿತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ ಕುತೂಹಲಕಾರಿಯಾದಂತಹ ವಿಷಯಗಳು ಈ ದಿನ ಕಂಡುಬರುತ್ತದೆ. ಮೋಸದ ವ್ಯವಹಾರಗಳಿಂದ ಆದಷ್ಟು ಜಾಗೃತೆಯಿರಲಿ. ಮಾತಿನಲ್ಲಿ ಸೌಜನ್ಯವನ್ನು ರೂಡಿಸಿಕೊಳ್ಳಿ. ನಿಮ್ಮ ವ್ಯವಹಾರಗಳನ್ನು ಕೆಲವರು ನಕಲು ಮಾಡಬಹುದು ಅಥವಾ ನಷ್ಟವಾಗುವ ಹಾಗೆ ಯೋಜನೆ ರೂಪಿಸುವರು ಎಚ್ಚರವಾಗಿರುವುದು ಸೂಕ್ತ. ದುಂದು ವೆಚ್ಚವನ್ನು ಮಾಡದಿರುವುದಂತೆ ಪ್ರಯತ್ನ ಪಡುವುದು ಬಹುಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಜೀವನದ ಬಹುನಿರೀಕ್ಷಿತ ಕಾರ್ಯಗಳನ್ನು ಈ ಹಂತದಲ್ಲಿ ಮಾಡಲು ಬಯಸುವಿರಿ. ಕ್ರೀಡೆಗಳಲ್ಲಿ ಉತ್ತಮವಾದ ಸ್ಪರ್ಧೆಯನ್ನು ತೋರ್ಪಡಿಸುವ ಸಾಧ್ಯತೆ ಇದೆ. ಮಹತ್ವಾಕಾಂಕ್ಷೆಯ ಯೋಜನೆಯನ್ನು ನಿಮ್ಮ ವಶಪಡಿಸಿ ಕೊಳ್ಳುವ ಸಾಧ್ಯತೆ ಇದೆ. ಹೊಸ ಕೆಲಸಗಳನ್ನು ಆದಷ್ಟು ಯೋಚನೆ ಮಾಡಿ ತೆಗೆದುಕೊಳ್ಳುವುದು ಸೂಕ್ತ. ಯಶಸ್ಸು ಸಿಕ್ಕಿದೆ ಎಂಬ ಭ್ರಮೆಯಲ್ಲಿ ಬದುಕಬೇಡಿ ನಿರಂತರ ಶ್ರಮ ವಿರಲಿ. ಜಾಣ್ಮೆಯ ಹೆಜ್ಜೆ ಅವಶ್ಯಕವಾಗಿದೆ. ಹಿರಿಯರ ಹಿತೋಪದೇಶವನ್ನು ಪಾಲಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯಲಿದೆ. ಬಹುದಿನದಿಂದ ಭೇಟಿಯಾಗಬೇಕು ಎಂದುಕೊಂಡವರನ್ನು ಈ ದಿನ ಸಂಧಿಸಲಿದ್ದೀರಿ. ಆಸ್ತಿ ಹಣಕಾಸಿನ ವಿಷಯದಲ್ಲಿ ಕ ಕುಟುಂಬದಲ್ಲಿ ಸಮಸ್ಯೆಗಳು ಉದ್ಭವವಾಗುವುದು ಇದನ್ನು ಬಗೆಹರಿಸಲು ಕೊಳ್ಳಲು ಇಚ್ಛಾಶಕ್ತಿ ಅವಶ್ಯಕವಾಗಿದೆ. ಕಮಿಷನ್ ಏಜೆಂಟರಿಗೆ ಉತ್ತಮವಾದ ವ್ಯವಹಾರ ಕೈಗೂಡುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262
