ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ಕೃಪೆಯನ್ನು ಬೇಡುತ್ತಾ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
|
ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ಕೃಪೆಯನ್ನು ಬೇಡುತ್ತಾ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮೇಷ ರಾಶಿ
ದೃಢಮನಸ್ಸಿನಿಂದ ಮತ್ತು ನಿಮ್ಮ ಆತ್ಮಬಲ ಹೆಚ್ಚಿಸಿಕೊಂಡು ಕಾರ್ಯಗಳಲ್ಲಿ ಪಾಲ್ಗೊಳ್ಳಿ, ಇವುಗಳು ಸಕಾರಾತ್ಮಕ ಫಲಿತಾಂಶ ತರಲಿದೆ. ಹಣಕಾಸಿನ ವ್ಯವಹಾರವೂ ನಿಮ್ಮ ಇಷ್ಟದ ಪ್ರಕಾರ ನಡೆಯದೆ ಇರಬಹುದು. ಹೂಡಿಕೆಗಳಲ್ಲಿ ಜಾಗ್ರತೆ ಅವಶ್ಯಕವಾಗಿ ಇರಲಿ. ಕೆಲವು ಗೊಂದಲಗಳನ್ನು ಆದಷ್ಟು ನಿವಾರಿಸಿ ಮುಂದೆ ಹೋಗುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಮ್ಮಲ್ಲಿ ಹೊಳೆಯುವ ಆಲೋಚನೆಗಳಿಗೆ ಸೂಕ್ತ ವೇದಿಕೆ ಮತ್ತು ಗೆಲುವು ಲಭಿಸಲಿದೆ. ವ್ಯವಸ್ಥಿತ ಕಾರ್ಯಗಳು ಸಮಯದ ಗತಿಯಲ್ಲಿ ನಡೆಯುವುದು ನಿಶ್ಚಿತ. ಆರ್ಥಿಕವಾಗಿ ಉತ್ತಮ ಫಲಿತಾಂಶ ಕಾಣಲಿದ್ದೀರಿ. ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯಲಿದೆ. ದೊಡ್ಡಮಟ್ಟದ ಯೋಜನೆಯನ್ನು ನಿಮ್ಮ ವ್ಯವಸ್ಥಿತ ಕಾರ್ಯತಂತ್ರದಿಂದ ಅನಾಯಾಸವಾಗಿ ಪಡೆಯುತ್ತೀರಿ. ಬಂಡವಾಳದ ಸಮಸ್ಯೆ ಪರಿಹಾರವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವ್ಯವಸ್ಥಿತ ಕಾರ್ಯಗಳಿಂದ ಮತ್ತು ಬುದ್ಧಿಶಕ್ತಿಯಿಂದ ಅತ್ಯುತ್ತಮವಾದ ಅವಕಾಶಗಳು ಬರಲಿದೆ. ಹಣಕಾಸಿನ ವಿಷಯದಲ್ಲಿ ಸಾಧಾರಣ ಪ್ರಗತಿ ಕಂಡುಬರುತ್ತದೆ. ಸ್ನೇಹಿತರಿಂದ ವಿಶೇಷ ಚಟುವಟಿಕೆಗಳು ಹಾಗೂ ಸಮಾರಂಭಗಳಿಗೆ ಆಮಂತ್ರಣ ಬರುತ್ತದೆ. ಕುಟುಂಬದೊಂದಿಗೆ ಪ್ರವಾಸ ಮಾಡುವ ಚಿಂತನೆ ವ್ಯಕ್ತವಾಗಬಹುದು. ಆರ್ಥಿಕವಾಗಿ ಬಲಿಷ್ಠರಾಗಲು ಆದಷ್ಟು ಉಳಿತಾಯದತ್ತ ಗಮನವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ನಿಗದಿತ ಸಮಯದಲ್ಲಿ ಕೆಲಸವನ್ನು ಮಾಡಿ ಮುಗಿಸುವ ಪ್ರಯತ್ನ ಮಾಡುವುದು ಒಳಿತು. ನಿಮ್ಮ ಕೆಲವು ಕಾರ್ಯಗಳು ಆತುರದಿಂದ ಇರಬಹುದು ಅಥವಾ ವ್ಯವಸ್ಥಿತ ಫಲಿತಾಂಶ ತರದಿರಬಹುದು ಇದು ಕೆಲವರಿಗೆ ಸಂತೋಷ ತರುವುದಿಲ್ಲ. ನಿಮ್ಮ ಕೆಲಸವನ್ನು ನೀವೇ ಮಾಡಲು ಪ್ರಯತ್ನಿಸಿ. ಯೋಜನೆಗಳಲ್ಲಿ ಶ್ರದ್ಧೆ ರೂಢಿಸಿಕೊಳ್ಳುವುದು ಸೂಕ್ತ. ಕುಟುಂಬದ ಕಾರ್ಯಗಳನ್ನು ಮರೆಯದೆ ಮಾಡಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಆರ್ಥಿಕವಾಗಿ ಮುಂದುವರಿಯಲು ಇಂದು ಉನ್ನತ ಯೋಜನೆಗಳನ್ನು ಪಡೆಯಲು ಮುಂದಾಗುವಿರಿ. ಕೌಟುಂಬಿಕ ವ್ಯಾಜ್ಯಗಳು ಇತ್ಯರ್ಥವಾಗಲಿದೆ. ಹಿರಿಯರಿಂದ ಬಳುವಳಿ ಪ್ರಾಪ್ತಿಯಾಗುವುದು ನಿಶ್ಚಿತ. ನಿಮ್ಮ ಕಠೋರ ಮಾತುಗಳಿಂದ ಸ್ನೇಹಿತರಲ್ಲಿ ಮತ್ತು ಬಳಗದಲ್ಲಿ ಮನಸ್ತಾಪ ಬರಬಹುದು ಎಚ್ಚರವಿರಲಿ. ಸಂಗಾತಿಯು ಈ ದಿನ ಸುಂದರವಾಗಿ ಕಾಣುವರು ಇದರಿಂದ ನಿಮ್ಮ ಮನದಲ್ಲಿ ಪ್ರೇಮ ವೃದ್ಧಿಸಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಹಣ ಗಳಿಕೆಗಾಗಿ ನವೀನ ಕಾರ್ಯಗಳನ್ನು ಮಾಡಲು ಇಚ್ಛಿಸುವಿರಿ. ಕಾರ್ಮಿಕ ವರ್ಗದವರು ಆದಷ್ಟು ಜಾಗ್ರತೆಯಿಂದ ಇರತಕ್ಕದ್ದು. ನಿರುದ್ಯೋಗದ ಸಮಸ್ಯೆ ಈ ದಿನ ನಿವಾರಣೆಯಾಗುವ ಸಾಧ್ಯತೆ ಕಾಣಬಹುದು. ದಾಖಲೆಗಳನ್ನು ಜತನವಾಗಿ ಕಾಪಾಡಿಕೊಳ್ಳಿ, ಮತ್ತು ವ್ಯವಹಾರವನ್ನು ಆದಷ್ಟು ಪತ್ರದ ಮುಖಾಂತರ ಇರಲಿ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉತ್ತಮ ಸ್ವರೂಪದ್ದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಆರೋಗ್ಯದ ವಿಷಯವಾಗಿ ಹೆಚ್ಚಿನ ಕಾಳಜಿ ಅವಶ್ಯಕ. ನಿಮ್ಮ ಕೆಲಸದಲ್ಲಿ ಆದಷ್ಟು ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ. ಅಧಿಕಾರಿ ವರ್ಗಗಳಿಂದ ಪ್ರಶಂಸೆಗಳು ಸಿಗುವುದು ನಿಶ್ಚಿತ. ಹೊಸ ಜವಾಬ್ದಾರಿಗೆ ತಯಾರಿ ನಡೆಸಲು ಈ ದಿನ ಸೂಕ್ತ ಅವಕಾಶ ಸಿಗಲಿದೆ. ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂಭವ ಇದೆ ಹಾಗೂ ಇದು ಲಾಭ ತರಲಿದೆ. ಕೃಷಿ ಚಟುವಟಿಕೆಗಳಲ್ಲಿ ಅಭಿವೃದ್ಧಿ ಕಾಣಬಹುದು. ಒಟ್ಟಾರೆ ಈ ದಿನ ಆರ್ಥಿಕವಾಗಿ ಬೆಳವಣಿಗೆ ಕಂಡುಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಹಣಕಾಸಿನ ವಿಷಯದಲ್ಲಿ ಸಮಸ್ಯೆಗಳು ಎದುರಾಗಬಹುದು ಸಮಯಕ್ಕೆ ಸರಿಯಾಗಿ ಪಾವತಿ ಆಗದೆ ಕಷ್ಟ ಎದುರಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧವಾದ ವರ್ತನೆ ಸಹವರ್ತಿಗಳು ತೋರಬಹುದಾದ ಸಾಧ್ಯತೆಯಿದೆ. ಬಂದಿರುವ ಅವಕಾಶ ಹಾಗೂ ಕೆಲಸವನ್ನು ಯಾವುದೇ ಗೊಂದಲ ಪಡದೆ ಮಾಡಲು ಮುಂದಾಗಿ. ಸಮಸ್ಯೆಗಳ ವಿರುದ್ಧ ಹೋರಾಡುವ ಮನಸ್ಥಿತಿ ಬೆಳೆಸಿಕೊಳ್ಳಿ. ಅವಕಾಶಗಳು ಹೆಚ್ಚಾಗಿ ಸಿಗಲಿದೆ ಅದನ್ನು ಪಡೆಯಲು ಮುಂದಾಗುವುದು ಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಮಾತುಗಳ ಬಗ್ಗೆ ಆದಷ್ಟು ನಿಗಾ ಇರಲಿ, ಕೆಲವು ಮಾತುಗಳು ಸಮಸ್ಯೆ ತರಲಿದೆ ಎಚ್ಚರ. ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮುಂದಾಗುವಿರಿ, ಈ ದಿನ ಸಂಜೆಯ ವೇಳೆಗೆ ಪರಿಹಾರವಾಗುವುದು ನಿಶ್ಚಿತ. ದೈವ ದರ್ಶನದ ಭಾಗ್ಯ ನಿಮ್ಮದಾಗಲಿದೆ. ಪತ್ನಿಯ ಜೊತೆಗೆ ಈ ದಿನ ಹೊರಗಡೆ ವಿಹಾರಕ್ಕೆ ಹೋಗುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ಉತ್ತಮ ಕಾರ್ಯ ಹಾಗೂ ಕೆಲಸದ ಶೈಲಿಯು ಮನ್ನಣೆಗೆ ಪ್ರಾಪ್ತವಾಗುತ್ತದೆ. ನಿಮ್ಮಲ್ಲಿನ ಪ್ರತಿಭೆಗಳು ಈ ದಿನ ಹೊರ ಬರುವ ಸಾಧ್ಯತೆ ಕಾಣಬಹುದು. ಹೊರ ದೇಶಕ್ಕೆ ಹೊರಡಲು ಸಿದ್ಧತೆ ನಡೆಸುತ್ತೀರಿ. ವ್ಯವಹಾರದಲ್ಲಿ ಆದಷ್ಟು ಜಾಗ್ರತೆ ಇರಲಿ. ಈ ದಿನ ಲಾಭವಾಗುವ ಸಾಧ್ಯತೆಗಳು ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಮಾಡುವಿರಿ. ನಿಮ್ಮ ಆಲೋಚನೆಗಳು ಹಾಗೂ ಕಾರ್ಯಗಳು ವ್ಯವಸ್ಥಿತ ಲಾಭಾಂಶ ಹಾಗೂ ಪ್ರಶಂಸೆ ಬರಲಿದೆ. ನೆಂಟರಿಷ್ಟರ ಆಗಮನದಿಂದ ಸಂತಸದಾಯಕ ವಾತಾವರಣ ಕಂಡು ಬರುತ್ತದೆ. ಹಣಕಾಸಿನ ವಿಷಯದಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಸಂಗಾತಿಯೊಡನೆ ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ಕೆಲವು ಕಾರ್ಯಶೈಲಿಯನ್ನು ಮಾರ್ಪಡಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದಷ್ಟು ಕೆಲಸದಲ್ಲಿ ಲಾಭಾಂಶವನ್ನು ನಿಖರ ಲೆಕ್ಕಾಚಾರ ಮಾಡಿ ಮುಂದುವರಿಸಿ. ವಿಚಾರಗಳನ್ನು ನೇರವಾಗಿ ಪ್ರಸ್ತಾಪಿಸಿ ಯೋಜನೆ ಪಡೆದುಕೊಳ್ಳುವುದು ಮುಖ್ಯ. ಹಣಕಾಸಿನ ವ್ಯವಹಾರ ಮಂದಗತಿಯಲ್ಲಿ ನಡೆಯಲಿದೆ. ದುಂದು ವೆಚ್ಚದಿಂದ ಸಮಸ್ಯೆಗಳಲ್ಲಿ ಸಿಲುಕುವಿರಿ. ಆದಷ್ಟು ಉಳಿತಾಯದ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಹಿರಿಯರು ನೀಡುವ ಜವಾಬ್ದಾರಿಯನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸಲು ಪ್ರಯತ್ನಪಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262
|
|
|
