ಸಮಾಜ ಸೇವಕ ಮಹಮ್ಮದ್ ಫಾರೂಕ್ ಚಂದ್ರನಗರ ಅವರಿಗೆ ಒಳಿದು ಬಂತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: vishwanews24
ಸಮಾಜ ಸೇವಕ ಮಹಮ್ಮದ್ ಫಾರೂಕ್ ಚಂದ್ರನಗರ ಅವರಿಗೆ ಒಳಿದು ಬಂತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: vishwanews24
ಕಾಪು: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಹೊರಬಿದ್ದಿದ್ದು ಕಾಪು ಚಂದ್ರನಗರ ನಿವಾಸಿ ಸಮಾಜಮುಖಿ ಕಾಳಜಿಯುಳ್ಳ ಯುವಕ ಮಹಮ್ಮದ್ ಫಾರೂಕ್ ಚಂದ್ರನಗರ ಇವರಿಗೆ ಸಮಾಜ ಸೇವೆ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನವೆಂಬರ್ ಒಂದರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನವಾಗಲಿದೆ.
ಸಾವಿರಾರು ಬಡಕುಟುಂಬಗಳಿಗೆ ಬೆನ್ನೆಲುಬಾಗಿ ನಿಂತಿರುವ ಫಾರೂಕ್ ಚಂದ್ರನಗರ ಸಮಾಜ ಸೇವಾ ವೇದಿಕೆ ಕಳತ್ತೂರು ಸಂಘಟನೆ ಕಟ್ಟಿ ಅದರ ಮುಖೇನ ಜಿಲ್ಲಾದ್ಯಾಂತ ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದರು.