Featured

ಸಾಯಿ ಈಶ್ವರ್ ಗುರೂಜಿ ಸಂಕಲ್ಪದಲ್ಲಿ ” ಏಕ ಜಾತಿ ಧರ್ಮ ಪೀಠ” ಸ್ಥಾಪನೆ : vishwanews24

ಸಾಯಿ ಈಶ್ವರ್ ಗುರೂಜಿ ಸಂಕಲ್ಪದಲ್ಲಿ ” ಏಕ ಜಾತಿ ಧರ್ಮ ಪೀಠ” ಸ್ಥಾಪನೆ

 

ಮಕರಸಂಕ್ರಾತಿ ದಿನದಂದು ಸ್ಥಾಪನೆಗೊಳ್ಳಲಿರುವ ಧರ್ಮ ಪೀಠ

ಕಟಪಾಡಿ: ದ್ವಾರಕಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶಂಕರಪುರ ಇಲ್ಲಿನ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯ ಸಂಕಲ್ಪದಂತೆ ಏಕ ಜಾತಿ ಧರ್ಮ ಪೀಠ ಸ್ಥಾಪನೆಯಾಗಲಿದೆಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

ಮಕರ ಸಂಕ್ರಮಣದ ದಿನವಾದ ಶನಿವಾರ (ನಾಳೆ) ಬ್ರಾಹ್ಮೀ ಮೂಹೂರ್ತ 3.59  ಕ್ಕೆ ಸರಿಯಾಗಿ ಧರ್ಮ ಪೀಠ ಸ್ಥಾಪನೆಯಾಗಲಿದ್ದು ಬೆಳಗ್ಗಿನ ಮಹಾಪೂಜೆಯಾದ ನಂತರ 9.30 ಕ್ಕೆ ಸರಿಯಾಗಿ ಸಮಾಜದ ವಿವಿಧ ಜಾತಿ ಬಾಂಧವರಿಂದ ಏಕ ಜಾತಿ ಧರ್ಮ ಜ್ಯೋತಿ ಬೆಳಗಿಸುವ ಮುಖೇನ ಧರ್ಮ ಪೀಠ ಸ್ಥಾಪನೆಗೊಂಡು ಕಾರ್ಯರಂಭ ಮಾಡಲಿದೆ.

ಈಗಾಗಲೇ ನೂರಾರು ಧರ್ಮ ಕಾರ್ಯ-ಸಾಮಾಜಿಕ ಕಾರ್ಯ ಮಾಡಿರುವ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯು ಜಾತಿ ವ್ಯವಸ್ಥೆಯು ಮನೆಯೊಳಗೆ ಸೀಮಿಗೊಂಡು ಹಿಂದೂ ಸಮಾಜದ ಒಗ್ಗಟಿಗೆ ಜಾತಿಯ ಹೆಸರಿನಲ್ಲಿ ಬಿರುಕುಬಾರದೇ ಧರ್ಮದ ವಿಚಾರದಲ್ಲಿ ಎಲ್ಲಾರೂ ಒಂದೇ ಎಂಬ ವಿಚಾರದಡಿಯಲ್ಲಿ ಈ ಪೀಠ ಸ್ಥಾಪನೆಗೆ ಮುಂದಾಗಿದ್ದಾರೆ.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

18 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

19 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

20 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

20 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

20 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

20 hours ago