kaup: ರಾಜ್ಯದ ಹಲವೆಡೆ ಸಾಯಿ ಸ್ಪರ್ಶ ಕಾರ್ಯಕ್ರಮ ಆಯೋಜಿಸಿ ಹಲವಾರು ಖಾಯಿಲೆಗಳು,ಗಂಟು, ಮಂಡಿ ನೋವುಗಳನ್ನು ಔಷಧಿಗಳಲ್ಲಿ ಗುಣಪಡಿಸಲಾಗದ ಸಮಸ್ಯೆಗಳನ್ನು ಗುರೂಜಿ ಸಾಯಿ ಸ್ಪರ್ಶದ ಮೂಲಕ ಗುಣ ಪಡಿಸಿದ ಖ್ಯಾತಿವುಳ್ಳ ಗುರೂಜಿ ಸಾಯಿ ಈಶ್ವರ್ ಅವರ ಮುಂಬಯಿ ಪ್ರವಾಸ.
ವಿಶ್ವದ ನಂಬರ್ 1 ಭವಿಷ್ಯವಾಣಿ ಖ್ಯಾತ ಪೆಂಡೂಲಮ್ ಶಾಸ್ತ್ರಜ್ಞರು ಆದ ಗುರೂಜಿ ಸಾಯಿ ಈಶ್ವರ್ ರವರು ಮುಂಬಯಿಯ ಶ್ರೀ ಅಯ್ಯಪ್ಪ ದೇವಸ್ಥಾನ , ವರಲಾದೇವಿ ಮಂದಿರದ ಹತ್ತಿರ, ಧಮನ್ ಕಾರ್ ನಾಕ ,ಭಿವಂಡಿ, ದಿನಾಂಕ 10-ಜೂನ್ 2018 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಭ್ಯವಿರುತ್ತಾರೆಂದು ಪ್ರಕಟನೆ ತಿಳಿಸಿದೆ.
ದೂರವಾಣಿ ಸಂಖ್ಯೆ: 07026293111, 9448613618
ಜೀವನದಲ್ಲಿ ನೋವನ್ನು ಅನುಭವಿಸಿದ ಅದೇಷ್ಟೋ ಮನಸ್ಸುಗಳಿಗೆ ಸಾಂತ್ವಾನ ನೀಡಿ ನೆಮ್ಮದಿಯ ಜೀವನ ನೀಡುವಲ್ಲಿ ಸಫಲತೆಯನ್ನು ಕಂಡುಕೊಂಡ ಗುರೂಜಿಯವರು ಜೂನ್ 09-ಜೂನ್ 2018 ರಿಂದ 14-ಜೂನ್-2018 ಮುಂಬಯಿ ಪ್ರವಾಸದಲ್ಲಿದ್ದು, ಸಮಸ್ಯೆಗಳಿಂದ ಬಳಲುತ್ತಿರುವ ಸಾಯಿ ಭಕ್ತರು ಗುರೂಜಿಯನ್ನ ಭೇಟಿಯಾಗಬಹುದೆಂದು ತಿಳಿಸಿದೆ.
ವಿಳಾಸ: ಪ್ರಿನ್ಸ್ ರೆಸಿಡೆನ್ಸಿ,ಅಶೋಕ್ ಟಾಕೀಸ್ ನ ಹತ್ತಿರ ,ದೈಲ್ವೆ ನಿಲ್ದಾಣದ ಬಳಿ , ಥಾಣೆ ವೆಸ್ಟ್.
ದೂರವಾಣಿ ಸಂಖ್ಯೆ: 07026293111, 9448613618
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…