ಕಾಪು, : ಜೇಸಿಐ ಭಾರತದ ವಲಯ ಹದಿನೈದರ ಪ್ರತಿಷ್ಠಿತ ಘಟಕವಾದ ಕಾಪು ಜೇಸಿಐನ ರಜತ ವರ್ಷದ ಜೇಸೀ ಸಪ್ತಾಹದ ಸಮಾರೋಪ ಸಮಾರಂಭವು ಸೆ. 15ರಂದು ಸಂಜೆ 5.30೦ ರಿಂದ ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ನಡೆಯಲಿದೆ.
ಸಮಾರೋಪ ಸಮಾರಂಭದ ಪ್ರಯುಕ್ತ ಸಾಧಕರಿಗೆ ಸಮ್ಮಾನ, ಸ್ಕಾಲರ್‌ಶಿಪ್ ವಿತರಣೆ, ಬಹುಮಾನ ವಿತರಣೆ ಹಾಗೂ ಆಯ್ದ ಯುವ ಪ್ರತಿಭಾನ್ವಿತ ಗಾಯಕರಿಗಾಗಿ ವಾಯ್ಸ್ ಆಫ್ ಕಾಪು ಸಂಗೀತ ಸ್ಪರ್ಧೆ (ಜ್ಯೂನಿಯರ್ ಮತ್ತು ಸಿಇನಿಯರ್ ವಿಭಾಗ) ಮತ್ತು ನೃತ್ಯ ತಂಡಗಳಿಗೆ ಗುಂಪು ನೃತ್ಯ ಸ್ಪರ್ಧೆ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ವಾಯ್ಸ್ ಆಫ್ ಕಾಪು ಸಂಗೀತ ಸ್ಪರ್ಧೆ ಎರಡು ವಿಭಾಗದಲ್ಲಿ ನಡೆಯಲಿದ್ದು ಜೂನಿಯರ್ ವಿಭಾಗದ ವಿಜೇತರಿಗೆ ಪ್ರಥಮ – 3,೦೦೦/-, ದ್ವಿತೀಯ-2,೦೦೦/-, ತೃತೀಯ-1,೦೦೦ /- ರೂ. ಮತ್ತು ಟ್ರೋಫಿ, ಸಿಣಿಯರ್ ವಿಭಾಗದ ವಿಜೇತರಿಗೆ ಪ್ರಥಮ – 5555/-, ದ್ವಿತೀಯ-3333/-, ತೃತೀಯ-1111 /- ರೂ. ಹಾಗೂ ಟ್ರೋಫಿ ನೀಡಲಾಗುವುದು. ಆಯ್ದ ನೃತ್ಯ ತಂಡಗಳಿಗೆ ಡ್ಯಾನ್ಸ್ ಧಮಾಕ ಗುಂಪು ನೃತ್ಯ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ 10010 /- ಮತ್ತು ದ್ವಿತೀಯ 6060/- ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದು ಕಾಪು ಜೇಸಿಐನ ಪ್ರಕಟಣೆಯು ತಿಳಿಸಿದೆ.
ಮಸ್ಕತ್ : ಏರ್ ಇಂಡಿಯಾ ವಿಮಾನದಲ್ಲಿ ಹೊಗೆ ; 14 ಮಂದಿಗೆ ಗಾಯ – Vishwanews24
ಬೆಳ್ತಂಗಡಿ: ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಸಿಮೆಂಟ್ ಚಾವಣಿ ಕುಸಿದು ಯುವ ಕಾರ್ಮಿಕ ಸಾವು ಬೆಳ್ತಂಗಡಿ : ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ…
ಮಂಗಳೂರು :ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಂಗಳೂರು :ನಗರದಲ್ಲಿ ಕ್ಯಾಬಿನೇಟ್ ಸಭೆ…
ಕರ್ನಾಟಕದ 23 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿದಿರುವ ಮಳೆ ಕೊರತೆ ಹಾಗೂ ಒಣಹವೆ…
ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಹೊರತು, ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ: ಡಿ ಕೆ ಶಿವಕುಮಾರ್…
ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? : ಪ್ರತಾಪ್ ಸಿಂಹ ಪೋಸ್ಟ್ ಮೈಸೂರು:…
ಮಂಗಳೂರಿನಲ್ಲಿ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ: ಕರಾವಳಿ ಜನರ ದಶಕಗಳ ಬೇಡಿಕೆಗಳಿಗೆ ಸ್ಪಂದನೆಯ ನಿರೀಕ್ಷೆ ಬೆಂಗಳೂರು/ಮಂಗಳೂರು: ಕರಾವಳಿ ನಗರಿ…