ಸ. 26 ರಿಂದ ಅ.5ರವರೆಗೆ ಉಚ್ಚಿಲ ದಸರಾ – Vishwanews24
ಸ. 26 ರಿಂದ ಅ.5ರವರೆಗೆ 9 ದಿನ ಉಚ್ಚಿಲ ಮಹಾಲಕ್ಷ್ಮೀ ದಸರಾ
ನಾಡೋಜ ಡಾ. ಜಿ. ಶಂಕರ್ ನೇತೃತ್ವದಲ್ಲಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ದಕ್ಷಿಣ ಭಾರತದಲ್ಲಿಯೇ ಹೆಗ್ಗಳಿಕೆ ಪಡೆದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.


ಸ. 26 ರಿಂದ ಅ.5ರವರೆಗೆ 9 ದಿನಗಳ ಕಾಲ 5 ಕೋಟಿ ರೂ. ವೆಚ್ಚದಲ್ಲಿ ಮೈಸೂರು ದಸರಾದಂತೆ ಉಚ್ಚಿಲ ಮಹಾಲಕ್ಷ್ಮೀ ಅಮ್ಮನ ದಸರ..

