ಹರೀಶ್ ನಾಯಕ್ ಪರ ಮತಯಾಚನೆಗಿಳಿದ ಮಾಜಿ ಸಚಿವ ಸೊರಕೆ ಹಾಗೂ ಜಿಎಸ್ಬಿ ಸಮಾಜದ ಮುಖಂಡರು:vishwanews24
ಹರೀಶ್ ನಾಯಕ್ ಪರ ಮತಯಾಚನೆಗಿಳಿದ ಮಾಜಿ ಸಚಿವ ಸೊರಕೆ ಹಾಗೂ ಜಿಎಸ್ಬಿ ಸಮಾಜದ ಮುಖಂಡರು:vishwanews24
ಕಾಫು: ಭಾರತ್ನಗರ ಅಭ್ಯರ್ಥಿ ಮಾಜಿ ಪುರಸಭಾ ನಾಮನಿರ್ದೇಶನ ಸದಸ್ಯ ಕಾಪು ಹರೀಶ್ ನಾಯಕ್ ಪರ ವಿನಯ್ ಕುಮಾರ್ ಸೊರಕೆ ಇಂದು ಭಾರತ್ನಗರದ ಮತದಾರರ ಬಳಿ ಮತಯಾಚನೆ ನಡೆಸಿ ಗೆಲ್ಲಿಸಿಕೊಡುವಂತೆ ವಿನಂತಿಸಿಕೊAಡರು.

ಸರಳ ವ್ಯಕ್ತಿತ್ವ ನಗುಮೊಗದ ಸಮಾಜ ಸೇವಕ ಕೆ ಹರೀಶ್ ನಾಯಕ್ ಕಳೆದ ಬಾರಿ ಕಾಂಗ್ರೇಸ್ ಅವಧಿಯಲ್ಲಿ ಪುರಸಭೆಗೆ ಜಿಎಸ್ಬಿ ಸಮುದಾಯದ ಪ್ರತಿನಿಧಿಯಾಗಿ ನಾಮನಿರ್ದೆಶನ ಸದಸ್ಯರಾಗಿ ಆಯ್ಕೆಗೊಂಡಿದ್ದರು.
ಈ ಬಾರಿ ಕಾಂಗ್ರೇಸ್ ಪಕ್ಷ ನೇರವಾಗಿ ಚುನಾವಣೆ ಕಣಕ್ಕಿಳಿಸಿದ್ದು ಆದ್ದರಿಂದ ಇಂದು ಭಾರತ್ನಗರದ ಮತದಾರರ ಬಳಿ ಜಿಎಸ್ಬಿ ಪ್ರಮುಖರಾದ ಹರೀಶ್ ಕಿಣಿ,ಅಮೃತ್ ಶೆಣೈ,ವಿಘ್ನೇಶ್ ಕಿಣಿ ಹಾಗೂ ವಿವಿಧ ಮುಖಂಡರು ಮತಯಾಚನೆ ನಡೆಸಿ ಬೆಂಬಲಿಸುವAತೆ ಕೋರಿಕೊಂಡರು.
