ಹಾಸನ :  ಜೆಡಿಎಸ್‌ ಟಿಕೆಟ್‌ ಹಂಚಿಕೆ ಗೊಂದಲ : ಅಮ್ಮನಿಗೇ ಟಿಕೆಟ್‌ ಕೊಡದಿದ್ದರೆ ರಾಜೀನಾಮೆ : ಪ್ರಜ್ವಲ್‌ ರೇವಣ್ಣ – Vishwanews24

Featured, ರಾಜ್ಯ ನ್ಯೂಸ್

ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಹಂಚಿಕೆ ಗೊಂದಲ ..

ಅಮ್ಮನಿಗೆ ಟಿಕೆಟ್‌ ನೀಡುವಂತೆ ಪ್ರಜ್ವಲ್‌ ರೇವಣ್ಣ ಪಟ್ಟು..

ಟಿಕೆಟ್‌ ಕೊಡದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ .. 

ಹಾಸನ : ಹಾಸನ ಕ್ಷೇತ್ರದ ಟಿಕೆಟ್‌ ಹಂಚಿಕೆ ಗೊಂದಲ ನಿರ್ಮಾಣವಾಗಿದೆ.

ಹೆಚ್.ಡಿ ಕುಮಾರಸ್ವಾಮಿ ಹಾಗೂ ಹೆಚ್.‌ ರೇವಣ್ಣ ಕುಟುಂಬಗಳ ನಡುವೆ ಸಾಕಷ್ಟು ಜಟಾಪಟಿ ನಡೆಯುತ್ತಿದೆ. ಕಳೆದ ಒಂದು ತಿಂಗಳಿಂದ ಕುಟುಂಬದ ಪೈಪೋಟಿ ಜೋರಾಗಿದೆ. ಇದೀಗ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಹಂಚಿಕೆ ಗೊಂದಲ ಉಂಟಾಗಿದ್ದು, ಅಮ್ಮನಿಗೆ ಟಿಕೆಟ್‌ ನೀಡುವಂತೆ ಪ್ರಜ್ವಲ್‌ ರೇವಣ್ಣ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಅಮ್ಮನಿಗೆ ಟಿಕೆಟ್‌ ಕೊಡಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ.

BREAKING NEWS – ಮೇ.10ರಂದು ಕರ್ನಾಟಕ ವಿಧಾನಸಭೆ ಮತದಾನ : ಮೇ.13 ರಂದು ಮತ ಎಣಿಕೆ – Vishwanews24

ಇದಕ್ಕೆ ಹೆಚ್‌ . ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಯಾವುದೇ ಬ್ಲಾಕ್‌ ಮೇಲ್‌ ನಡೆಯಲ್ಲ. ನನ್ನ ಸ್ಟ್ಯಾಂಡ್‌ ನಲ್ಲಿ ಬದಲಾವಣೆ ಇಲ್ಲ ಎಂದು ಪ್ರಜ್ವಲ್‌ ರೇವಣ್ಣಗೆ ಕುಮಾರಸ್ವಾಮಿ ಖಡಕ್‌ ಆಗಿ ತಿರುಗೇಟು ನೀಡಿದ್ದಾರೆ. ಈ ಮಧ್ಯಯೇ ಸ್ವರೂಪ್‌ ಪ್ರಕಾಶ್‌ ಹೆಚ್.‌ ಡಿ ಕುಮಾರಸ್ವಾಮಿ ಭೇಟಿಯಾಗಿದ್ದಾರೆ. ಹೀಗಾಗಿ ಹಾನಸ ಕ್ಷೇತ್ರದಲ್ಲಿ ಟಿಕೆಟಕ್‌ ಹಂಚಿಕೆ ಕುರಿತು ಸಾಕಷ್ಟು ಕೂತಹಲ ಮೂಡಿದೆ.

ಕರ್ನಾಟಕದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿ : ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ – Vishwanews24

 

Leave a Reply