ಹಿಂದುಗಳಿಗೆ ರಾಮ ಜನ್ಮ ಭೂಮಿ, ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ -ಸುಪ್ರೀಂ ಐತಿಹಾಸಿಕ ತೀರ್ಪು -Vishwanews24
ನವದೆಹಲಿ: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ಪಂಚನ್ಯಾಯಮೂರ್ತಿಗಳ ಪೀಠ ರಾಮಜನ್ಮ ಭೂಮಿ- ಬಾಬಾರಿ ಮಸೀದಿಯ ಜಾಗದ ವಿವಾದಕ್ಕೆ ಸಂಬಂಧಿಸಿದ ಶತಮಾನದ ವಿವಾದಕ್ಕೆ ಅಂತಿಮವಾಗಿ ತೆರೆ ಎಳೆದಿದ್ದಾರೆ. ಅರ್ಜಿದಾರ ರಾಮಲಲ್ಲಾ ವಾದ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ . ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹೊಣೆ ಸರ್ಕಾರದ್ದು ಎನ್ನುವ ತೀರ್ಪು ನೀಡಿದೆ.
