ಹಿಜಾಬ್ ಕೇಸರಿ ವಿವಾದ ಉಡುಪಿಯಲ್ಲಿ ಮಹತ್ವದ ಶಾಂತಿ ಸಭೆ : vishwanews24
ಹಿಜಾಬ್ ಕೇಸರಿ ವಿವಾದ ಉಡುಪಿಯಲ್ಲಿ ಮಹತ್ವದ ಶಾಂತಿ ಸಭೆ : vishwanews24
ಉಡುಪಿ : ಜಿಲ್ಲೆಯಲ್ಲಿ ಆರಂಭವಾದ ಕೇಸರಿ ಹಾಗೂ ಹಿಜಾಬ್ ವಿವಾದ ತಾರಕಕ್ಕೆ ಏರಿರುವ ಪರಿಣಾಮದಿಂದಾಗಿ ಆದಿತ್ಯವಾದ ವಿವಿಧ ಸಮಾಜದ ಮುಖಂಡರ ಜತೆ ಉಡುಪಿ ತಾಲೂಕು ಕಚೇರಿಯಲ್ಲಿ ಮಹತ್ವದ ಶಾಂತಿ ಸಭೆ ನಡೆಯುತ್ತಿದೆ.
ಶಾಸಕ ರಘುಪತಿ ಭಟ್,ತಹಶಿಲ್ದಾರ್ ಪ್ರದೀಪ್, ಡಿ ವೈ ಎಸ್ಪಿ ಸುಧಾಕರ ನಾಯಕ್,ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದಾರೆ.


