ಹಿಜಾಬ್ ವಿವಾದ: ಸರಕಾರಿ ಡಿಗ್ರಿ ಕಾಲೇಜಿಗೆ ಪೊಲೀಸ್ ಬಂದೋಬಸ್ತ್ : vishwanews24

Featured, ಉಡುಪಿ

ಕಾಪು ಸರಕಾರಿ ಡಿಗ್ರಿ ಕಾಲೇಜಿಗೆ ಪೊಲೀಸ್ ಬಂದೋಬಸ್ತ್ : vishwanews24

ಕಾಪು: ಜಿಲ್ಲೆಯಲ್ಲಿ ರಾಜ್ಯದಲ್ಲಿ ತಲೆದೋರಿರುವ ಹಿಜಾಬ್ ಮತ್ತು ಕೇಸರಿ ವಿವಾದ ಹೈಕೋರ್ಟಿನ ಮೆಟ್ಟಿಲೇರಿದ್ದು ಸದ್ಯ ವಾದ-ಪ್ರತಿವಾದ ನಡೆಯುತ್ತಿದೆ ಕಾಲೇಜಿನಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಸರಕಾರ ಕೆಲವು ದಿನಗಳ ಕಾಲ ಕಾಲೇಜುಗಳಿಗೆ ರಜೆ ಸಾರಿದ್ದರು. ಈ ಪೈಕಿ ರಜೆಯೂ ಮಂಗಳವಾರಕ್ಕೆ ಮುಗಿದಿದ್ದು ಬುಧವಾರದಂದು ಎಲ್ಲಾ ಕಾಲೇಜುಗಳು ಆರಂಭವಾಗಲಿದ್ದು ಅವುದೇ ಅಹಿತಕರ ಘಟನೆಗಳು ನಡೆಯದಂತೆ ಕಾಪುವಿನ ಸರಕಾರಿ ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

 

Leave a Reply