ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಪ್ರಬೋದ್ ಚಂದ್ರ ಹೆಜಮಾಡಿ ಪ್ರಸ್ತುತ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಆ ಭಾಗದಲ್ಲಿ ಕಾಂಗ್ರೆಸ್ ಚಟುವಟಿಕೆ ಬಿರುಸುಗೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಸುಮಾರು 33 ವರ್ಷಗಳ ಸುದೀರ್ಘ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ ನಿವೃತ್ತಿ ಪಡೆದು ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ನ ಪದಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.
ಇದನ್ನೂ ಓದಿ :
ಬಾಲ್ಯದಲ್ಲಿ ಜೈ ಕರ್ನಾಟಕ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಸುಮಾರು 25 ವರ್ಷಗಳಿಂದ ಹೆಜಾಮಡಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕುದುರೆ ಜಾರಂದಾಯ ದೇವಸ್ಥಾನದ ಅಧ್ಯಕ್ಷರಾಗಿ ಗರಡಿ ಬಂಡಾರ ಮನೆ ದೊಡ್ಡ ಮನೆಯ ಪ್ರಮುಖರಾಗಿ ಜೆಸಿಐ ರೋಟರಿಯಲ್ಲಿ ಸಕ್ರಿಯರಾಗಿ , ಗುರು ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ಜೀರ್ಣೋದರ ಸಮಿತಿಯ ಮಾಜಿ ಅಧ್ಯಕ್ಷರಾಗಿ ಧೂಮಾವತಿ ದೈವಸ್ಥಾನದ ಮೊಕ್ತಸರರಾಗಿರುವ ಪ್ರಭೋದ್ ಚಂದ್ರ ಮಾಜಿ ಸಚಿವ ವಸಂತ ವಿ ಸಾಲ್ಯಾನ್ ಅವರ ಕಟ್ಟಾ ಶಿಷ್ಯರಾಗಿದ್ದರು.
ಪ್ರಸ್ತುತ ಹಲವಾರು ಸಂಸ್ಥೆಯಯಲ್ಲಿ ಕಾರ್ಯಪ್ರವೃತರಾಗಿರುವ ಪ್ರಭೋದ್ಚಂದ್ರ ಹೆಜಮಾಡಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಾರ್ಟಿ ಕಟ್ಟುವ ಕೆಲಸದಲ್ಲಿ ಮಾಡುತ್ತಿದ್ದು ಜನಮನ್ನಣೆ ಪಡೆಯುತ್ತಿದ್ದಾರೆ.ಬಾಲ್ಯದಲ್ಲಿ ಜೈ ಕರ್ನಾಟಕ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಸುಮಾರು 25 ವರ್ಷಗಳಿಂದ ಹೆಜಾಮಡಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕುದುರೆ ಜಾರಂದಾಯ ದೇವಸ್ಥಾನದ ಅಧ್ಯಕ್ಷರಾಗಿ ಗರಡಿ ಬಂಡಾರ ಮನೆ ದೊಡ್ಡ ಮನೆಯ ಪ್ರಮುಖರಾಗಿ ಜೆಸಿಐ ರೋಟರಿಯಲ್ಲಿ ಸಕ್ರಿಯರಾಗಿ , ಯುವವಾಹಿನಿ ಹೆಜಮಾಡಿ ಘಟಕದ ಸ್ಥಾಪಕ ಅಧ್ಯಕ್ಷ, ಕೋಡಿಕರೆ ಬಿಲ್ಲವರ ಸಮಿತಿ ಉಪಾಧ್ಯಕ್ಷ ರಾಗಿ, ಗುರು ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ಜೀರ್ಣೋದರ ಸಮಿತಿಯ ಮಾಜಿ ಅಧ್ಯಕ್ಷರಾಗಿ ಧೂಮಾವತಿ ದೈವಸ್ಥಾನದ ಮೊಕ್ತಸರರಾಗಿರುವ ಮತ್ತು 1999-200 ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ “ರಾಜ್ಯ ಯುವಪ್ರಶಸ್ತಿ” ಪುರಸ್ಕೃತರಾದ ಪ್ರಭೋದ್ ಚಂದ್ರ ಮಾಜಿ ಸಚಿವ ವಸಂತ ವಿ ಸಾಲ್ಯಾನ್ ಅವರ ಕಟ್ಟಾ ಶಿಷ್ಯರಾಗಿದ್ದರು.
ಸುಮಾರು ಆರವತ್ತು ವರ್ಷ ಪ್ರಾಯದ ಪ್ರಭೋದ್ ಕಾಂಗ್ರೆಸ್ ಪಾರ್ಟಿಯ 1987 ಸಾಲಿನಲ್ಲಿ NSUI,ಹಾಗೂ ಕಾಪು ಯುವ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು ತದನಂತರ ಬ್ಯಾಂಕ್ ಸೇವೆಗೆ ಸೇರಿದ ನಂತರ ಪಕ್ಷದ ಚಟುವಟಿಕೆಯಿಂದ ಹಿಂದೆ ಸರಿದಿದ್ದ ಇವರು ಪ್ರಸ್ತುತ ಮತ್ತೆ ಪಾರ್ಟಿಯಲ್ಲಿ ಗ್ರಾಮೀಣ ಭಾಗದಿಂದ ಬೂತ್ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ :
ಮುಂದಿನ ದಿನಗಳಲ್ಲಿ ಬರುವ ಚುನಾವಣೆಯ ಹಿತದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಬಲಪಡಿಸುವ ಉದ್ದೇಶದಿಂದ ವಸಂತ ವಿ ಸಾಲ್ಯಾನ್ ಅವರ ಶಿಷ್ಯಯೆಂದೆ ಚಾಲ್ತಿಯಲ್ಲಿರುವ ಪ್ರಬೋಧ್ ಚಂದ್ರ ಅವರ ನಡೆ ಸ್ಥಳೀಯ ಸಂಸ್ಥೆಯ ಚುನಾವಣೆ ಕಡೆ ಇದೆಯ ಎಂಬ ಕೂತೂಹಲ ಕೂಡ ಜಾಸ್ತಿಯಾಗಿದೆ.
ಪೊಲಿಟಿಕಲ್ ಬ್ಯುರೋ
ವಿಶ್ವನ್ಯೂಸ್24
ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…
ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…