ಹೆಜಮಾಡಿ : ಗ್ರಾ. ಪಂ. ಚುನಾವಣೆ : ರೇಣುಕಾ ಪುತ್ರನ್ ರನ್ನು 104 ಮತಗಳ ಅಂತರದಿಂದ ಸೋಲಿಸಿದ  ಬಿಜೆಪಿಯ ಬೆಂಬಲಿತ ಸದಸ್ಯೆ  ಶ್ರೀಮತಿ.ನಳಿನಿ.ಎಸ್.ಕೋಟ್ಯಾನ್.

Featured, ಉಡುಪಿ

ಹೆಜಮಾಡಿ : ಗ್ರಾ. ಪಂ. ಚುನಾವಣೆ : ರೇಣುಕಾ ಪುತ್ರನ್ ರನ್ನು 104 ಮತಗಳ ಅಂತರದಿಂದ ಸೋಲಿಸಿದ  ಬಿಜೆಪಿಯ ಬೆಂಬಲಿತ ಸದಸ್ಯೆ  ಶ್ರೀಮತಿ.ನಳಿನಿ.ಎಸ್.ಕೋಟ್ಯಾನ್.
ಹೆಜಮಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹೆಜಮಾಡಿ-ಕೋಡಿ 107 ವಾರ್ಡ್ (ಕ್ಷೇತ್ರ 6) ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾದ ಶ್ರೀಮತಿ ರೇಣುಕಾ ಪುತ್ರನ್ ರನ್ನು 104 ಮತಗಳ ಅಂತರದಿಂದ ಸೋಲಿಸಿ  ಬಿಜೆಪಿಯ ಬೆಂಬಲಿತ ಸದಸ್ಯೆಯಾದ  ಶ್ರೀಮತಿ.ನಳಿನಿ.ಎಸ್.ಕೋಟ್ಯಾನ್ ಜಯಗಳಿಸಿದ್ದಾರೆ.ಸದ್ಯ ಹೆಜಮಾಡಿ ಗ್ರಾಮ ಪಂಚಾಯತ್ ಇದೀಗ ಬಿಜೆಪಿ ಬೆಂಬಲಿತರ ಪಾಲಾಗಿದೆ.

https://bit.ly/34XNVUg 3,800 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತ : ಸಿಎಂ ಯಡಿಯೂರಪ್ಪ