Featured

03-05-2022 : ಇಂದಿನ ದಿನ ಭವಿಷ್ಯ -Vishwanews24

03-05-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಯತ್ನ ಕಾರ್ಯಗಳಲ್ಲಿ ಪ್ರಗತಿ, ವೃಥಾ ತಿರುಗಾಟ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ.

ವೃಷಭ: ಬಂಧು ಮಿತ್ರರಲ್ಲಿ ವಿರೋಧ, ವಿವಾಹಕ್ಕೆ ಅಡತಡೆ, ಬಂಧುಗಳಲ್ಲಿ ಕಲಹ, ಕುಟುಂಬದಲ್ಲಿ ಅನಾರೋಗ್ಯ.

ಮಿಥುನ: ದೇವತಾ ಕಾರ್ಯಗಳಿಂದ ನೆಮ್ಮದಿ, ಧನಪ್ರಾಪ್ತಿ, ಸರ್ಕಾರಿ ಕೆಲಸಗಳಲ್ಲಿ ಅಲ್ಪ ಪ್ರಗತಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಕಟಕ: ಮಿತ್ರರಲ್ಲಿ ದ್ವೇಷ,ವೃಥಾ ಖರ್ಚು, ಯತ್ನ ಕಾರ್ಯಗಳಲ್ಲಿ ಪ್ರಗತಿ, ಅಶಾಂತಿ, ಮನೆಯಲ್ಲಿ ಮಂಗಳಕಾರ್ಯ.

ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಲ್ಪ ಆದಾಯ ಅಧಿಕ ಖರ್ಚು, ತೀರ್ಥಯಾತ್ರೆ, ಧರ್ಮಕಾರ್ಯಗಳಿಂದ ಗೌರವ.

ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಅಭಿವೃದ್ಧಿ, ಕೆಲಸ ಕಾರ್ಯಗಳಲ್ಲಿ ತಿರುಗಾಟ, ಸ್ಥಳ ಬದಲಾವಣೆ, ಅಧಿಕಾರಿಗಳಿಂದ ಕಿರುಕುಳ.

ತುಲಾ: ಎಲ್ಲಿ ಹೋದರು ಅಶಾಂತಿ, ಸ್ಥಿರಾಸ್ತಿ ಮಾರಾಟ, ಕೆಟ್ಟ ಮಾತುಗಳನ್ನು ಆಡುವುದು, ವಾಹನ ರಿಪೇರಿ, ಹಣದ ತೊಂದರೆ.

ವೃಶ್ಚಿಕ: ಪರರಿಗೆ ವಂಚಿಸುವುದು, ಋಣಭಾದೆ, ವ್ಯಾಸಂಗದಲ್ಲಿ ಮುನ್ನಡೆ, ಶತ್ರು ನಾಶ, ಕೆಲಸಗಳಲ್ಲಿ ವಿಳಂಬ.

ಧನಸ್ಸು: ನಿರೀಕ್ಷಿತ ಆದಾಯ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಮನಶಾಂತಿ, ಆಶ್ಚರ್ಯಕರ ಸುದ್ದಿ ಕೇಳುವಿರಿ, ಶತ್ರು ಭಾದೆ.

ಮಕರ: ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ, ಕುಟುಂಬದಲ್ಲಿ ಅಸಂತೃಪ್ತಿ, ತಾಳ್ಮೆಯಿಂದ ವರ್ತಿಸಿ, ಮಿಶ್ರ ಫಲ.

ಕುಂಭ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಲಾಭ, ಹಿರಿಯರೊಂದಿಗೆ ಮಾತುಕತೆ, ವಿನಾಕಾರಣ ನಿಷ್ಟುರ.

ಮೀನ: ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಾಹನ ಅಪಘಾತ, ಕೈ ಕಾಲಿಗೆ ಏಟು.

Vishwa News 24

Recent Posts

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

17 minutes ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

23 minutes ago

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ – ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ- vishwanews24

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ - ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ…

32 minutes ago

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ: ಉಡುಪಿ ಜಿಲ್ಲಾ ಘಟಕ “ಪ್ರಭಾವಿ ಜಿಲ್ಲೆ” ಘೋಷಣೆ – vishwanews24

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ: ಉಡುಪಿ ಜಿಲ್ಲಾ ಘಟಕ “ಪ್ರಭಾವಿ ಜಿಲ್ಲೆ” ಘೋಷಣೆ ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ…

45 minutes ago

ಸುಳ್ಯ : ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ವಿಧಿವಶ – vishwanews24

ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ವಿಧಿವಶ ಮಂಗಳೂರು: ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಖ್ಯಾತರಾಗಿದ್ದ, ನೂರಾರು ಗ್ರಾಮೀಣ…

56 minutes ago

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

1 day ago