10-06-2021 : ಇಂದಿನ ದಿನ ಭವಿಷ್ಯ – vishwanews24

Featured, ರಾಜ್ಯ ನ್ಯೂಸ್

10-06-2021 : ಇಂದಿನ ದಿನ ಭವಿಷ್ಯ – vishwanews24

ಮೇಷ: ಸ್ತ್ರೀಯರಿಂದ ಅನುಕೂಲ, ಮಾತಿನಿಂದ ಕಾರ್ಯ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ.

ವೃಷಭ: ಉದ್ಯೋಗ ಲಾಭ, ಪ್ರಯಾಣ ಮಾಡುವ ಸಂದರ್ಭ, ಸಹೋದ್ಯೋಗಿಗಳಿಂದ ನಷ್ಟ.

ಮಿಥುನ: ಸಹೋದರಿಯಿಂದ ಅನುಕೂಲ, ಸಾಲದ ಚಿಂತೆ, ಬಂಧು ಬಾಂಧವರಿಂದ ತೊಂದರೆ.

ಕಟಕ: ಸ್ವ-ಸಾಮಥ್ರ್ಯದಿಂದ ಅನುಕೂಲ, ಮನೆಯ ವಾತಾವರಣ ಕಲುಷಿತ, ಅಹಂಭಾವ ಮತ್ತು ಅಧಿಕಾರಯುತ ಮಾತು.

ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಸಿಗುವ ಭರವಸೆ.

ಕನ್ಯಾ: ಸಾಲ ಬೇಡುವ ಸನ್ನಿವೇಶ, ಹಣಕಾಸಿನ ವಿಚಾರವಾಗಿ ಸಮಸ್ಯೆ.

ತುಲಾ: ಆಕಸ್ಮಿಕ ಉದ್ಯೋಗ ಬಡ್ತಿ, ಮಕ್ಕಳ ವಿಚಾರವಾಗಿ ಕಲಹ.

ವೃಶ್ಚಿಕ: ಮಕ್ಕಳಿಂದ ಮನೆಯ ವಾತಾವರಣ ಕಲುಷಿತ, ಉದ್ಯೋಗ ನಿಮಿತ್ತ ಪ್ರಯಾಣ, ಮಾನಸಿಕ ನೆಮ್ಮದಿ ಭಂಗ.

ಧನಸ್ಸು: ಬಂಧುಗಳಿಂದ ಕಿರಿಕಿರಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ಮಕರ; ಆಕಸ್ಮಿಕವಾಗಿ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಹೆಣ್ಣು ಮಕ್ಕಳಿಂದ ಸಹಕಾರ.

ಕುಂಭ: ಸ್ನೇಹಿತರು ಶತ್ರುಗಳಾಗುವ ಸಂಭವ, ಪಾಲುದಾರಿಕೆಯಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು.

ಮೀನ: ಪಡೆದ ಸಾಲ ಮರುಪಾವತಿ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ.