10-11-2021 : ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್
  • 10-11-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ: ವ್ಯವಹಾರದಲ್ಲಿ ಎಚ್ಚರದಿಂದಿರಿ, ಉನ್ನತ ಸ್ಥಾನ, ಹೇಳಿಕೆ ಮಾತನ್ನು ಕೇಳಬಾರದು, ಮನೋವ್ಯಥೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

ವೃಷಭ: ಅಲ್ಪ ಕಾರ್ಯಸಿದ್ದಿ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಮನೆಯಲ್ಲಿ ಶುಭ ಕಾರ್ಯ, ದಿನಸಿ ವ್ಯಾಪಾರಿಗಳಿಗೆ ಲಾಭ.

ಮಿಥುನ: ನಂಬಿಕೆದ್ರೋಹ, ದುರಾಭ್ಯಾಸಕ್ಕೆ ಹಣ ವ್ಯಯ, ಸ್ತ್ರೀಯರಿಗೆ ತೊಂದರೆ, ಮನಸ್ಸಿನಲ್ಲಿ ಗೊಂದಲ, ಶ್ರಮಕ್ಕೆ ತಕ್ಕ ಫಲ.

ಕಟಕ: ತೀರ್ಥಯಾತ್ರಾ ದರ್ಶನ, ಗೆಳೆಯರಿಗಾಗಿ ಖರ್ಚು, ಮನೋವ್ಯಥೆ, ಅಮೂಲ್ಯ ವಸ್ತುಗಳ ಕಳವು.

ಸಿಂಹ: ಸ್ವಯಂಕೃತ ಅಪರಾಧ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರುಗಳಿಂದ ತೊಂದರೆ, ಚಂಚಲ ಮನಸ್ಸು.

ಕನ್ಯಾ: ಮಕ್ಕಳಿಗಾಗಿ ದೂರ ಪ್ರವಾಸ, ಸುಖ ಭೋಜನ, ವ್ಯಾಪಾರದಲ್ಲಿ ಅಲ್ಪ ಲಾಭ, ಅಪಘಾತವಾಗುವ ಸಂಭವ ಎಚ್ಚರ.

ತುಲಾ: ಕುಟುಂಬದಲ್ಲಿ ಸಂತಸ, ಕಾರ್ಯಸಾಧನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಿತ್ರರಿಂದ ಸಹಾಯ.

ವೃಶ್ಚಿಕ: ಅನಗತ್ಯ ಅಲೆದಾಟ, ಹಿತಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ನಂಬಿಕೆ ದ್ರೋಹ.

ಧನಸ್ಸು: ಶ್ರಮಕ್ಕೆ ತಕ್ಕ ಫಲ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ವಾಹನ ಯೋಗ, ಸ್ತ್ರೀ ಲಾಭ, ಧನಲಾಭ.

ಮಕರ: ಮನಸ್ಸಿಗೆ ಚಿಂತೆ, ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಇಷ್ಟಾರ್ಥಸಿದ್ಧಿ, ಭೂಮಿ ಕೊಳ್ಳುವ ಯೋಗ.

ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಆಪ್ತರಿಂದ ಸಹಾಯ.

ಮೀನ: ಆಕಸ್ಮಿಕ ಧನಲಾಭ, ಮಕ್ಕಳಿಂದ ನಿಂದನೆ, ಋಣವಿಮೋಚನೆ, ಶೀತ ಸಂಬಂಧ ರೋಗ, ಮನಃಸ್ತಾಪ.