108 ದಿನ 108 ಕ್ಷೇತ್ರ ಪ್ರದಕ್ಷಿಣೆ : 6ನೇ ದಿನದ ಶ್ರೀ ಕ್ಷೇತ್ರ ಕಡಿಯಾಳಿ ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಶ್ರೀ ಸಾಯಿ ಈಶ್ವರ್ ಗುರೂಜಿ – vishwanews24

Featured, ಉಡುಪಿ

108 ದಿನ 108 ಕ್ಷೇತ್ರ ಪ್ರದಕ್ಷಿಣೆ : 6ನೇ ದಿನದ ಶ್ರೀ ಕ್ಷೇತ್ರ ಕಡಿಯಾಳಿ ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಶ್ರೀ ಸಾಯಿ ಈಶ್ವರ್ ಗುರೂಜಿ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಆರನೇ ದಿನದ ಪ್ರದಕ್ಷಿಣೆಗೆ ದಿನಾಂಕ:19-06-2024 ಬುಧವಾರ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸರದಿ ಅರ್ಚಕ ಶ್ರೀ ಶ್ರೀಧರ ಉಪಾಧ್ಯಾಯರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ ಹಾಗೂ ಸನಾತನ ಧರ್ಮ ರಕ್ಷಣೆ , ಗೋರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.

108 ದಿನ 108 ಕ್ಷೇತ್ರ ಪ್ರದಕ್ಷಿಣೆ : 5ನೇ ದಿನ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದ ಶ್ರೀ ಸಾಯಿ ಈಶ್ವರ್ ಗುರೂಜಿ – vishwanews24

ಈ ಸಂದರ್ಭದಲ್ಲಿ ದೇವಸ್ಥಾನದ ಸಹಾಯಕರಾದ ಶ್ರೀ ಹರಿ ಉಪಾಧ್ಯಾಯ , ಶ್ರೀ ಶ್ರೀರಂಗ ಉಪಾಧ್ಯಾಯ , ಶ್ರೀ ಮಂಜುನಾಥ ಉಪಾಧ್ಯಾಯ, ಶ್ರೀಮತಿ ಗೀತಾಂಜಲಿ.ಎಂ.ಸುವರ್ಣ , ಶ್ರೀಮತಿ ವೀಣಾ .ಎಸ್. ಶೆಟ್ಟಿ, ಶ್ರೀ ಸುಧಾಕರ್ ಶೆಟ್ಟಿ, ಶ್ರೀ ಜಯರಾಮ್ ಶ್ವೇತ ಶೆಟ್ಟಿಗಾರ್ ದಂಪತಿಗಳು ಇಂದ್ರಾಳಿ, ಶ್ರೀ ಸಚಿನ್ , ಶ್ರೀಮತಿ ಪ್ರೀತಿ , ಶ್ರೀ ಸದಾನಂದ ಆಚಾರ್ಯ , ಶ್ರೀ ಸತೀಶ್ ದೇವಾಡಿಗ, ಶ್ರೀ ನಿಲೇಶ್, ಶ್ರೀ ಶಶಾಂಕ್ ಹಾಗೂ ಅಭಿಮಾನಿ ಭಕ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

May be an image of 13 people, temple and text

May be an image of 3 people and temple

ಮಂಗಳೂರು: ಜೂನ್ 20 -21 ರಂದು ಮೀನುಗಾರಿಕೆಗೆ ತೆರಳದಂತೆ ಸೂಚನೆ – vishwanews24

Leave a Reply