ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಿನಾಮೇ ..?

Featured, ರಾಜ್ಯ ನ್ಯೂಸ್

ರೈತರ ಸಾಲಮನ್ನದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಮೌನ ಮುರಿದು ಖಡಕ್ ನಿರ್ಧಾರಕ್ಕೆ ಬಂದಿದ್ದಾರೆ, ಇಂದು ಮಾಧ್ಯಮದವರ ಜತೆ ಮಾತನಾಡಿ” ರೈತರ ಸಾಲ ಮನ್ನದ ಬಗ್ಗೆ ನನಗೆ ತಿಳಿದಿದೆ, ನಾನೀಗ ಕಾಂಗ್ರೆಸ್ ನ ಹಂಗಿನಲ್ಲಿದ್ದೆನೇಯೆ ಹೊರತು ರಾಜ್ಯದ ಜನರ ಋಣದಲ್ಲಿಲ್ಲ,ರೈತರ ಸಾಲ ಮನ್ನದ ಬಗ್ಗೆ ಚರ್ಚೆ ನಡೆಯುತ್ತಿದೆ ಒಂದು ವೇಳೆ ಸಾಲಮನ್ನ ಮಾಡದೇ ಹೋದಲ್ಲಿ ನಾನೇ ರಾಜೀನಾಮೆ ನೀಡುತ್ತೆನೆ, ಯಾರು ಕೂಡ ಒತ್ತಡ ಹೇರಿ ರಾಜಿನಾಮೇ ಕೇಳುವ ಅಗತ್ಯವಿಲ್ಲವೆಂದು ಸ್ಪಷ್ಟನೆ ಪಡಿಸಿದರು”.
ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಿನಾಮೇ
BREAKING POINTS
ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿ
ಸಾಲ ಮನ್ನ ಮಾಡದಿದ್ದರೆ ನಾನೇ ರಾಜಿನಾಮೇ ನೀಡುತ್ತೆನೆ
ರೈತರ ಸಾಲಮನ್ನದ ಬಗ್ಗೆ ನನಗೆ ತಿಳಿದಿದೆ
ಈ ವಿಚಾರದ ಬಗ್ಗೆ ನಾನು ಕ್ಲೀಯರ್
ಯಾರು ಕೂಡ ಒತ್ತಡ ಹೇರಿ ರಾಜಿನಾಮೇ ಕೇಳಬೇಕಿಲ್ಲ
ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ