14-06-2021 : ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

14-06-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಮಾತೃವಿನಿಂದ ಬುದ್ಧಿಮಾತು, ಹಣಕಾಸು ಸಮಸ್ಯೆ, ಕೃಷಿಯಲ್ಲಿ ಲಾಭ

ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸ್ಥಿರಾಸ್ತಿ ಖರೀದಿ ಯೋಗ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಹೆಚ್ಚು ಖರ್ಚು

ಮಿಥುನ: ಬಾಕಿ ವಸೂಲಿ, ಚಂಚಲ ಮನಸ್ಸು, ಮಾನಸಿಕ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ

ಕಟಕ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಗೌರವ.

ಸಿಂಹ: ಮನೆಯಲ್ಲಿ ಶುಭಕಾರ್ಯ, ಮನಸ್ಸಿಗೆ ನೆಮ್ಮದಿ, ಹಣಕಾಸು ಪರಿಸ್ಥಿತಿ ಉತ್ತಮ, ಹಳೆಯ ಗೆಳೆಯರ ಭೇಟಿ,.

ಕನ್ಯಾ: ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಕಾಟ, ಹಿತೈಷಿಗಳಿಂದ ಹೊಗಳಿಕೆ, ಷೇರು ವ್ಯವಹಾರದಲ್ಲಿ ಅಧಿಕ ಲಾಭ.

ತುಲಾ: ಎಲೆಕ್ಟ್ರಾನಿಕ್ ಉಪಕರಣಗಳಿಂದ ಲಾಭ, ಮಾತಿನಿಂದ ಅನರ್ಥ, ಮಾನಸಿಕ ವ್ಯಥೆ, ಗೊಂದಲಮಯ ವಾತಾವರಣ.

ವೃಶ್ಚಿಕ: ಆಂತರಿಕ ಕಲಹ, ರೋಗಬಾಧೆ, ಮಿತ್ರರಿಂದ ತೊಂದರೆ, ದುಶ್ಚಟಕ್ಕೆ ಖರ್ಚು, ಪರರ ಧನ ಪ್ರಾಪ್ತಿ, ಸಾಧಾರಣ ಲಾಭ.

ಧನಸ್ಸು: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಕೆಲಸ ಕಾರ್ಯಗಳಲ್ಲಿ ಜಯ, ಧನವ್ಯಯ, ಸತ್ಕಾರ್ಯದಲ್ಲಿ ಆಸಕ್ತಿ .

ಮಕರ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯಶಸ್ಸಿನ ಮೆಟ್ಟಿಲು ತಲುಪುವಿರಿ, ನಂಬಿಕಸ್ಥರಿಂದ ದ್ರೋಹ.

ಕುಂಭ: ಈ ದಿನ ವ್ಯಾಪಾರಿಗಳಿಗೆ ಲಾಭ, ವಾಹನದಿಂದ ತೊಂದರೆ, ಮನಸ್ಸಿನಲ್ಲಿ ಭಯ.

ಮೀನ: ಈ ದಿನ ಮಾತಿನ ಚಕಮುಕಿ, ತಾಳ್ಮೆ ಅಗತ್ಯ,ಸಾಧಾರಣ ಲಾಭ, ಸ್ಥಳ ಬದಲಾವಣೆ,ಮಕ್ಕಳಿಂದ ದುಃಖ.